ಗದಗಕ್ಕೆ ನಾರಣಪ್ಪನ ಅಂಗಳಕ್ಕೆ ಸ್ವಾಗತ. ಅವಧಿ- ಆಲೆಮನೆ ಜೋಡಿ ಕಣಕ್ಕಿಳಿದಿದೆ. ಆದರೆ ಇನ್ನೂ ಕಣಕ್ಕೆ ಇಳಿಯಲು ಮನಸು ಮಾಡದವರು ಇಲ್ಲಿನ ವಿದ್ಯುತ್ ಇಲಾಖೆಯವರು. ಕರೆಂಟ್ ಇಲ್ಲದೆ ಮೀಡಿಯಾ ಸೆಂಟರ್ ಜೀವ ಕಳೆದುಕೊಂಡಿದೆ.
ಆದರೂ..ಹರ ಸಾಹಸ ಮಾಡಿ ಸಮ್ಮೇಳನದ ಓ ನಾಮ ಶುರು ಮಾಡಿದ್ದೇವೆ. ಒಪ್ಪಿಸಿಕೊಳ್ಳಿ. ಈಗಿನಿಂದ ನಮ್ಮ ಕೆಲಸ ಶುರು..

ಗದಗದ ಅಂಗಳಕ್ಕೆ 'ಅವಧಿ'ಯ ಪ್ರೀತಿಯ ಸ್ವಾಗತ
ನಿಮಗೆ ಇವೂ ಇಷ್ಟವಾಗಬಹುದು…





0 Comments