ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಂಡನೆ, ಪ್ರತಿಭಟನೆ ಎಲ್ಲೆಲ್ಲಿ?

• ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ

• ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ ದಿನಾಂಕ: 6-09-2017, ಬೆಳಿಗ್ಗೆ 10.30

• ಮಂಗಳೂರಿನಲ್ಲಿ ಡಿ ಸಿ ಕಚೇರಿ ಎದುರು ಎಸ್‍ಐಓ ಪ್ರತಿಭಟನೆದಿನಾಂಕ: 5-09-2017

• ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಸಿಎಫ್‍ಐ ಪ್ರತಿಭಟನೆದಿನಾಂಕ: 6-09-2017, ಬೆಳಿಗ್ಗೆ 9 ಗಂಟೆಗೆ

• ಬೆಂಗಳೂರು ಟೌನ್ ಹಾಲ್ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಸಂಜೆ 4 ಗಂಟೆಗೆ ಪಿಎಫ್‍ಐ ನಿಂದ ಪ್ರತಿಭಟನೆ ಸಂಜೆ 5 ಗಂಟೆಗೆ ಡಿ ಸಿ ಕಚೇರಿಯ ಬಳಿ ಡಿವೈಎಫ್‍ಐ ನಿಂದ ಪ್ರತಿಭಟನೆ

• ಉಡುಪಿಯ ಕ್ಲಾಕ್ ಟವರ್ ಬಳಿ 6-09-2017 ರಂದು ಸಂಜೆ 5 ಗಂಟೆಗೆ ಪ್ರತಿಭಟನೆದಿನಾಂಕ: 6-09-2017 ರಂದು ಮಂಡ್ಯ ಜಿಲ್ಲೆಯ ಸಿಲ್ವರ್ ಜುಬ್ಲಿ ಪಾರ್ಕ್‍ನಿಂದ ಮೆರವಣಿಗೆ

• ಕಲಬುರಗಿ ಮಿನಿ ವಿಧಾನಸೌಧದಿಂದ 10.30 ಕ್ಕೆ ಪ್ರತಿಭಟನೆ

• ಧಾರವಾಡ ಜಿಲ್ಲೆಯಲ್ಲಿ ಡಾ. ಎಂ ಎಂ ಕಲಬುರಗಿ ಹತ್ಯೆ ಖಂಡಿಸಿ 10 ಗಂಟೆಗೆ ಪ್ರತಿಭಟನೆ• ಡಾ. ಎಂ ಎಂ ಕಲಬುರಗಿ ಹತ್ಯೆ ಖಂಡಿಸಿ ಕಲ್ಯಾಣನಗರದ ನಿವಾಸದ ಬಳಿ ಪ್ರತಿಭಟನೆ ಮತ್ತು ಹುಬ್ಬಳ್ಳಿ, ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ 11 ಗಂಟೆಗೆ ಸಾಹಿತಿಗಳ ಸಭೆ

• ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಳಿಗ್ಗೆ 10 ಗಂಟೆಗೆ ಗದಗ ತೋಂಟದಾರ್ಯ ಮಠ, ಅಣ್ಣಿಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಬಳಿ ಸೇರುವುದು.
ದೆಹಲಿ ಪ್ರೆಸ್ ಕ್ಲಬ್ ನಲ್ಲಿ 11 ಗಂಟೆಗೆ ಪ್ರತಿಭಟನೆ, ಮಧ್ಯಾಹ್ನ 12.30 ಕ್ಕೆ ಮತ್ತು 3 ಗಂಟೆಗೆ ಸಂತಾಪ ಸಭೆ,

• ಕೇರಳ ಯೂನಿಯನ್ ಜರ್ನಲಿಸ್ಟ್ ಮಧ್ಯಾಹ್ನ ಜಂತರ್‍ಮಂತರ್ ಬಳಿ ಪ್ರತಿಭಟನೆ ದಿನಾಂಕ: 07-09-2017 ರಂದು 4 ಗಂಟೆಗೆ ಜಂತರ್‍ಮಂತರ್ ಬಳಿ ಪ್ರತಿಭಟನೆ

• ಮುಂಬೈ ಆಂಪಿಥಿಯೇಟರ್ ಕಾರ್ಟ್‍ರ್ ರೋಡ್, ಬಾಂದ್ರಾದಲ್ಲಿ ಪ್ರತಿಭಟನೆದಿನಾಂಕ: 06-09-2017 ಸಂಜೆ 4 ಗಂಟೆಗೆ ಪುಣೆಯ ಎಸ್‍ಪಿ ಸದಾಶಿವ ಪೇಟೆಯ ಬಳಿ ಪ್ರತಿಭಟನೆ

• ಹೈದ್ರಾಬಾದ್ ಸುಂದರ್ಯಾ ವಿಜ್ಞಾನ ಕೇಂದ್ರದಲ್ಲಿ 4 ಗಂಟೆಗೆ ಪ್ರತಿಭಟನೆ

• ಚೆನ್ನೈ ಪ್ರೆಸ್‍ಕ್ಲಬ್ ಬಳಿ ಸಂಜೆ 4 ಗಂಟೆಗೆ ಪ್ರತಿಭಟನೆ

• ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕೇರಳದ ಮನವಿಯಂ ಬೀದಿ, ತ್ರಿವೇಂದ್ರಂನ ಹೈಕೋರ್ಟ್ ಜಂಕ್ಷನ್ ಬಳಿ 6 ಗಂಟೆಗೆ ಪ್ರತಿಭಟನೆದಿನಾಂಕ:06-09-2017

• ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಚಂಡೀಗಢ ಪ್ರೆಸ್ ಕ್ಲಬ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಸಭೆ ದಿನಾಂಕ:06-09-2017

• ಲಖನೌ ನಲ್ಲಿ ಪ್ರತಿಭಟನಾಕಾರರು ಸೇರಲಿದ್ದು, ಲಖನೌ ನ ಹಜ್ರತ್‍ಜಂಗ್ ಗಾಂಧಿ ಪುತ್ಥಳಿ ಬಳಿ ಸಂಜೆ 5 ಗಂಟೆಗೆ ಪ್ರತಿಭಟನೆದಿನಾಂಕ: 07-09-2017 ರಂದು ಲಖನೌ ಜಿಪಿಓ ಬಳಿ ಸಂಜೆ 5.30 ಕ್ಕೆ ಪ್ರತಿಭಟನೆ

• ಗೋರಖಪುರ ಪಂತ ಪಾರ್ಕ್ ಬಳಿ ಸಂಜೆ 4 ಗಂಟೆಗೆ ಪ್ರತಿಭಟನೆದಿನಾಂಕ: 06-09-2017

‍ಲೇಖಕರು avadhi

6 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading