ರಾಹುಲ ಬೆಳಗಲಿ
ಬೆಂಗಳೂರು ಟೌನ್ ಹಾಲ್ ಎದುರಿನ ಅಸಂಖ್ಯಾತ ಪ್ರತಿಭಟನೆಗಳಿಗೆ ಗೌರಿ ಲಂಕೇಶ್ ನೇತೃತ್ವ ಇರುತಿತ್ತು.
ಇಂದೂ ಸಹ ಅಸಂಖ್ಯಾತ ಜನರು ಸೇರಿದ್ದಾರೆ ಟೌನ್ ಹಾಲ್ ಎದುರು ಪ್ರತಿಭಟಿಸಲು, ಹೆದರುವವರು ನಾವಲ್ಲ ಎಂದು ಹೇಳಲು
ಗೌರಿ Gauri Lankesh ಮೇಡಂ, ನೀವೇ ಕಾಣುತ್ತಿಲ್ಲ. ಎಲ್ಲಿದ್ದೀರಿ? ನೀವು ಸುಮ್ಮನಿರಲು ಹೇಗೆ ಸಾಧ್ಯ?
ನೀವು ಕಾರಿನಿಂದ ಇಳಿದು ಮುಗುಳ್ನಗುತ್ತ,
ಕೈ ಬೀಸುತ್ತ ಒಮ್ಮೆ ಬಂದುಬಿಡಿ…
0 ಪ್ರತಿಕ್ರಿಯೆಗಳು