
ಜಯಶ್ರೀ ದೇಶಪಾಂಡೆ
ಡಿಫರೆಂಟ್ ಕ್ಲಿಕ್ಸ್…
ಕಣ್ಣಿನ ಸ್ಥಾನ ಪಡೆದುಕೊಳ್ಳುವ ಶಕ್ತಿ ಕ್ಯಾಮೆರಾ ಎ೦ಬ ಪುಟ್ಟ ಡಬ್ಬಿಗು೦ಟೋ ಇಲ್ಲವೋ ತಿಳಿಯದು
ಆದರೂ ಮಸೂರಕ್ಕೆ ಎದುರಾದ ವೈಶಿಷ್ಟ್ಯವೇನನ್ನೂ ಕ್ಲಿಕ್ಕಿಸದೆ ಬಿಡುವ ಮನಸ್ಸಾಗದೆ ನನ್ನಲ್ಲಿ ಸ೦ಗ್ರಹವಾದ ಒ೦ದಿಷ್ಟು ಕ್ಷಣಗಳಿವು….
ಅಲ್ಲಿ ಇಲ್ಲಿ… ಎಲ್ಲೆಲ್ಲೋ.. ಜಗದುದ್ದಗಲಗಳಲ್ಲಿ






“ಕಣ್ಣಿನ ಸ್ಥಾನ ಪಡೆದುಕೊಳ್ಳುವ ಶಕ್ತಿ ಕ್ಯಾಮೆರಾ ಎ೦ಬ ಪುಟ್ಟ ಡಬ್ಬಿಗು೦ಟೋ ಇಲ್ಲವೋ…..” ಅದು ಮುಖ್ಯವಲ್ಲ ಮೇಡಂರವರೇ, ಕ್ಯಾಮೆರಾ ಕೈಗೆ ಸಿಕ್ಕಿತೆಂದು ಏನೇನೋ ಕ್ಲಿಕ್ಕಿಸಿ ತಲೆ ಚಿಟ್ಟು ಹಿಡಿಸುವವರ ನಡುವೆ ವಿಭಿನ್ನ-ವಿಶೇಷ-ಅಪರೂಪದ-ಅವಿಸ್ಮರಣೀಯ-ಹೊರದೇಶಗಳನ್ನು ನೋಡಲಾಗದಂಥವರ ಅವಲೋಕನಾನುಭವಕ್ಕೆ ಅಪೂರ್ವ ಚಿತ್ರಗಳನ್ನು ನೀಡಿದ್ದೀರಲ್ಲ. ನಿಮ್ಮ ಶ್ರಮಕ್ಕೆ, ಕಲಾಭಿವ್ಯಕ್ತಿಯ ವೈಶಿಷ್ಟ್ಯತೆಗೆ ಶರಣು ಶರಣಾರ್ಥಿ. ಇನ್ನೂ ಇಂತಹ ಹೆಚ್ಚಿನ ಚಿತ್ರಗಳನ್ನು ಕ್ಲಿಕ್ ಮಾಡಿ ಅವಧಿ ಮೂಲಕ ನಮಗೆ ನೀಡುತ್ತಿರಿ. ಓಹ್! “ಅವಧಿ” ನಿನ್ನನ್ನು ಮರೆಯುವುದುಂಟೇ? ಇಂತಹ ವಿಭಿನ್ನ-ಚಿತ್ರಗಳು, ಎಲ್ಲೂ ಸಿಗದ ಲೇಖನ-ಕವನ, ಸದಭಿರುಚಿಯ ಹೊಸದರ ಜೊತೆಗೆ ಮರೆಯಬಾರದ ಹಳೆಯ ಮಾಣಿಕ್ಯಗಳ ಪರಿಚಯ ಒಂದೇ? ಎರಡೇ?? ಅಬ್ಬಬ್ಬಾ! ಈ “ಅವಧಿ”ಗೆ ಹೇಗೆ ಕೃತಜ್ಞತೆ ಸಲ್ಲಿಸುವುದೋ …….
.
.
ಧನ್ಯವಾದಗಳು ಪತ್ತಾರ ಅವರೇ.