ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ : ಕಿಟಕಿ ಹಿಡಿಯಲು ಒಂದಿಷ್ಟು ಬೆರಳು

naveen-sorabhaನವೀನ ಸೊರಬ

ಕಿಟಕಿಯಾಚೆಯ ಬೆಳಕ
ಕಿತ್ತು ತರುವವರಾರು…?
ಕತ್ತಲೆಯ ಕೊಳಕು ದಾರಕ್ಕೆclick-kavte4
ಬೆಳಕ ಪೋಣಿಸುವರಾರು…?

ಮನೆಯ ಒಳಗಡೆ
ಹಾಯಾಗಿರಬಹುದು ನಾನು
ಮನದ ಒಳಗಡೆ
ಸ್ಪಷ್ಟ ಬಂಧಿಯಲ್ಲವೇನು.

ಬದುಕಿಗೆ ನಾನಾ ಬಣ್ಣ
ರೂಪು-ರೇಷೆ ಹಲವಾರು
ನನ್ನ ಸುತ್ತ ಕಪ್ಪು ಬಣ್ಣ
ಉಳಿದಿಲ್ಲ ಜೊತೆಯಾರು.

ಕಿಟಕಿ ಹಿಡಿಯಲು ಒಂದಿಷ್ಟು ಬೆರಳು
ಉಚ್ಛ್ವಾಸ ನಿಶ್ವಾಸಕ್ಕೆ ಒಂದು ಕೊರಳು
ಇಷ್ಟೇ ಸಾಕೇ ಬದುಕು ದೂಡಲು.

‍ಲೇಖಕರು Admin

6 October, 2016

1 Comment

  1. ಪಾರ್ವತಿ

    Wow

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading