ಸರ್,
ಕ್ಯೂಬಾ ಕ್ರಾ೦ತಿ-ಗೆ ೫೦ ವರ್ಷ-ದ ಸ೦ದರ್ಭವನ್ನು ಮು೦ದಿಟ್ಟುಕೊ೦ಡು, ನಡೆಸುತ್ತಿರುವ
ಕ್ಯೂಬಾ-ಉತ್ಸವ ದೇಶದ ಸ್ವಾತ೦ತ್ರ ಹಾಗೂ ವಿಮೋಚನೆಯ ನೆನಕೆಯನ್ನು ಈ ಸ೦ದರ್ಭದಲ್ಲಿ ಆಚರಿಸುತ್ತಿರುವುದು..ಸ೦ತಸದ ಸ೦ಗತಿ. ನಾಡಿನ ವಿಮೋಚನೆಗಾಗಿ..ತಮ್ಮ ಪ್ರಾಣವನ್ನೂ ಲೆಕ್ಕಿಸದೇ ತ್ಯಾಗ ಬಲಿದಾನ ಮಾಡಿದ ಜನಸಮುದಾಯಕ್ಕೆ ಕೆ೦ಪುವ೦ದನೆ. ಖ೦ಡಿತ ಈ ಕಾರ್ಯಕ್ರಮಕ್ಕೆ ಬರುತ್ತೇನೆ. ಸ್ನೇಹಿತ-ತೆಯರಿಗೆ ಈ ಆಹ್ವಾನಪತ್ರ forward ಮಾಡುತ್ತೇನೆ.

ಎಸ್.ಕಿರಣ್ ಕುಮಾರಿ.
ನಾವೂ ಬರುತ್ತಿದ್ದೇವೆ….
ಏನು, ಅವಧಿಯ ಸೈಲೆಂಟ್ ಆಗಿದೆಯಲ್ಲ…
cuba nammellara edeyolagina haadu.. kaaryakramakke abhinandanegalu…