ಮೈಸೂರು ಪತ್ರಿಕಾ ಛಾಯಾಗ್ರಾಹಕರ
೨೦೧೧ ರ ಕ್ಯಾಲೆಂಡರ್ ಬಿಡುಗಡೆ(ಶನಿವಾರ)
ಬಿಡುಗಡೆ- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಅಧ್ಯಕ್ಷತೆ- ಕೆ. ಶಿವಕುಮಾರ್,
ಆಹ್ವಾನಿತರು– ಕೃಪಾಕರ, ಸೇನಾನಿ
ಅತಿಥಿಗಳು- ಎಸ್.ಎ.ರಾಮದಾಸ್, ಸಂದೇಶ್ ನಾಗರಾಜ್, ಸಿದ್ದರಾಜು, ಪಟ್ಟಾಭಿ
ಸ್ಥಳ- ಮೈಸೂರು ಜಿಲ್ಲಾ ಪತ್ರಕರ್ತರ ಭವನ, ತ್ಯಾಗರಾಜ ರಸ್ತೆ, ಮೈಸೂರು
ಸಮಯ- ೦೯-೦೧-೨೦೧೧ರ ಶನಿವಾರ ಮಧ್ಯಾನ್ಹ ೪
ಬನ್ನಿ, ಹರಸಿ
ಎಂ.ಎ.ಶ್ರೀರಾಮ್(ಹಿಂದೂ)
ಅನುರಾಗ್ ಬಸವರಾಜ್( ಪತ್ರಿಕಾ ಛಾಯಾಗ್ರಾಹಕ)
ನಾಗೇಶ್ ಪಾಣತ್ತಲೇ( ವಿಜಯ ಕರ್ನಾಟಕ)
ಎಸ್.ಆರ್. ಮಧುಸೂಧನ್(ಆಂದೋಲನ)
ಹಂಪಾ ನಾಗರಾಜ್(ಸ್ಟಾರ್ ಆಫ್ ಮೈಸೂರ್)
ಪ್ರಶಾಂತ್ ಹಲಲೆ(ಪ್ರಜಾವಾಣಿ)
]]>
ಕ್ಯಾಲೆಂಡರ್ ಬಿಡುಗಡೆ
ನಿಮಗೆ ಇವೂ ಇಷ್ಟವಾಗಬಹುದು…




0 Comments