ವೆಬ್ ಲೋಕದಲ್ಲಿ ಕೇವಲ ಬೋರ್ ಹೊಡಿಸುವ ಸುದ್ದಿಗಳಿಂದ ಬೇಸತ್ತಿದ್ದ ನಮಗೆ ವಿಭಿನ್ನವಾದ ಲೇಖನಗಳ ಮೂಲಕ ಹೊಸತನವನ್ನು ನೀಡಿದ ‘ಅವಧಿ’ಯ ನವ ಪಲ್ಲವವನ್ನು ಕುತೂಹಲಗಳೊಂದಿಗೆ ನಿರೀಕ್ಷಿಸುತ್ತಿದ್ದೇವೆ….ಶುಭಾಶಯಗಳು.
Loading...
Varadaraju
on 18 January, 2014 at 12:08 PM
Nice Design !!!
Loading...
Lokesh Raj Mayya
on 18 January, 2014 at 12:17 PM
badalaavanne jagada niyama anthaare
kanditha……e badalavanne hosathandondige bitharagollali
ಯುಗಾದಿಗಾಗಿ ನಾನು ಕಾದವನಲ್ಲ, ಯಾಕೆಂದರೆ ನಾವು ಚಿಕ್ಕವರಿರುವಾಗ ಹಬ್ಬಗಳೆಂದರೆ ನಮಗೆ ಉಪವಾಸವೇ. ಹಬ್ಬದ ಸಮಯದಲ್ಲಿ ಅಪ್ಪನನ್ನು ಯಾರೂ ಕೂಲಿಗೆ ಕರೆಯುತ್ತಿರಲಿಲ್ಲ! ಕುವೆಂಪು ಹೇಳಿಲ್ಲವೆ:”ನಾಳೆಯೆಂದರೆ ಹೋಕು”
ಕುತೂಹಲ ನೂರ್ಮಡಿಸಿದೆ….
ಹೊಸತು ಎಂದೆಂದಿಗೂ ಸ್ವಾಗತಾರ್ಹ….
ಶುಭಾಶಯಗಳು….
ವೆಬ್ ಲೋಕದಲ್ಲಿ ಕೇವಲ ಬೋರ್ ಹೊಡಿಸುವ ಸುದ್ದಿಗಳಿಂದ ಬೇಸತ್ತಿದ್ದ ನಮಗೆ ವಿಭಿನ್ನವಾದ ಲೇಖನಗಳ ಮೂಲಕ ಹೊಸತನವನ್ನು ನೀಡಿದ ‘ಅವಧಿ’ಯ ನವ ಪಲ್ಲವವನ್ನು ಕುತೂಹಲಗಳೊಂದಿಗೆ ನಿರೀಕ್ಷಿಸುತ್ತಿದ್ದೇವೆ….ಶುಭಾಶಯಗಳು.
Nice Design !!!
badalaavanne jagada niyama anthaare
kanditha……e badalavanne hosathandondige bitharagollali
Eagerly Waiting! All the best.
ನವಪಲ್ಲವಗಳ ಪಲ್ಲವಿಗಾಗಿ ಗರಿಗೆದರಿ ಕಾಯುತ್ತೇವೆ…

kayutiddene..!