ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕೊಡಲ್ಲ..ಕೊಡಾಕಿರಲ್ಲ'

ದಾರಿಯೋ ಫೋ ನ ನಾಟಕ ‘ Can’t Pay? Won’t Pay! ‘ ಕನ್ನಡಕ್ಕೆ ಬಂದಿದೆ. ಮಲ್ಲಿಕಾ ಪ್ರಸಾದ್ ಇದನ್ನು ‘ಕೊಡಲ್ಲ..ಕೊಡಾಕಿರಲ್ಲ’ ಆಗಿ ನಿರ್ದೇಶಿಸಿದ್ದಾರೆ.
ಸಾಣೆಹಳ್ಳಿಯ ಶಿವ ಸಂಚಾರದ ನೋಡಲೇ ಬೇಕಾದ ನಾಟಕ. ಆ ನಾಟಕದ ಸ್ಯಾಂಪಲ್ ಇಲ್ಲಿದೆ ನೋಡಿ-


‍ಲೇಖಕರು avadhi

15 December, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading