ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಕೇಳು ಪುಸ್ತಕ”ವ ಕೇಳಲು ಬನ್ನಿ

5 Comments

  1. Dundiraj

    SANTHASADA SUDDI.ABHINANDANE.
    BLORENALLI IDDIDDARE ATHVA MAARGA SARI IDDIDRE BANDE BIDTHIDDE.
    NIMMA

    H.Dundiraj

  2. keshav Kulkarni

    ಕವನ ಸಂಕಲನದ ಬಗ್ಗೆ ಜೋಗಿ ಮತ್ತು ಅವಧಿ ಬ್ಲಾಗುಗಳಲ್ಲಿ ಓದಿ, ಈ ಸಲ ಭಾರತಕ್ಕೆ ಬಂದಾಗ ಕೊಳ್ಳುವ ಪುಸ್ತಕಗಳ ಪಟ್ಟಿಯಲ್ಲಿದೆ. ಅಹ್ವಾನೋಲೆ ಓದಿ ತುಂಬ ಸಂತೋಷವಾಯಿತು.ಭಾರತದಲ್ಲಿದ್ದರೆ ಖಂಡಿತ ಕೇಳು ಪುಸ್ತಕ ಕೇಳಲು ಬರುತ್ತಿದ್ದೆ. ನನ್ನ ಹೃದಯಪೂರ್ವಕ ಶುಭಾಶಯಗಳು.

    ಕೇಶವ
    http://www.kannada-nudi.blogspot.com

  3. nagesh hegde

    ಕೇಳು ಪುಸ್ತಕ ಬಿಡುಗಡೆ ಸಮಾರಂಭ ಕುರಿತು ನನಗೆ ಕುತೂಹಲ ಇದೆ. ಸಿಟಿಯಲ್ಲಿದ್ದರೆ ಖಂಡಿತ ಬರುತ್ತೇನೆ. ಹೊಸ ಪ್ರಯೋಗ ಯಶಸ್ವಿಯಾಗಲಿ, ಕೇಳು ಪುಸ್ತಕ ಜನಪ್ರಿಯವಾಗಲಿ ಎಂದು ಹಾರೈಸುತ್ತೇನೆ.

    -ನಾಗೇಶ ಹೆಗಡೆ

  4. sumithra.lc

    ನಾನು ಮುಂದಿನ ವಾರ ಮೈಸೂರಿಗೆ ಹೋದಾಗ ನಿಮ್ಮ ಪುಸ್ತಕ ತೆಗೆದುಕೊಂಡು ಓದುತ್ತೇನೆ.
    -ಎಲ್ ಸಿ ಸುಮಿತ್ರಾ,ತೀರ್ಥಹಳ್ಳಿ.

  5. madhusudhan.v

    kelu pustakavamba hosa prayogakke
    Shubhavagali.

    Kelu Pustaka Kelalu
    matthstu jana kelugarannu
    kara tharaliddane.

    Dhanyavadagalu.,
    Madhusudhan.V

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading