ಸುಚಿತ್ರ ಮಾಧ್ಯಮ ಕೇಂದ್ರದ ಆಶ್ರಯದಲ್ಲಿ ಇಂದು ಅಂತರ್ಜಾಲ ಯಾನ ಮಂಥನ ನಡೆಯಿತು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್, ಕೆಂಡಸಂಪಿಗೆಯ ಅಬ್ದುಲ್ ರಶೀದ್, ಕಥೆಗಾರ ಎಂ ಎಸ್ ಶ್ರೀರಾಮ್, ಪ್ರಜಾವಾಣಿ ವೆಬ್ ಆವೃತ್ತಿಯ ಮುಖ್ಯಸ್ಥ ಎನ್ ಎ ಎಂ ಇಸ್ಮಾಯಿಲ್, ವಿಕಿಪೀಡಿಯಾದ ಓಂ ಶಿವಪ್ರಕಾಶ್, ಲೇಖಕಿ ಉಷಾ ಕಟ್ಟೆಮನೆ ತಾವು ಕಂಡಂತೆ ವೆಬ್ ಹಾಗೂ ಇಂಟರ್ನೆಟ್ ಲೋಕವನ್ನು ಬಿಡಿಸಿಟ್ಟರು.
ಒಳ್ಳೆಯ ಸಂವಾದ ಕೂಡಾ ನದೆಯಿತು. ಸುಚಿತ್ರಾದ ಪ್ರಮುಖರಾದ ಡಾ ವಿಜಯಾ ಹಾಗೂ ಕೆ ವಿ ಆರ್ ಟ್ಯಾಗೋರ್ ಅವರು ನೇತೃತ್ವ ವಹಿಸಿದ್ದರು. ಬಿ ಎಸ್ ಮನೋಹರ್ ಹಾಗೂ ಆನಂದ್ ಸಭಾಪತಿ ಹಾಜರಿದ್ದರು.






chennagittu program …
ಅಕ್ಷರಗಳಲ್ಲೇ ನಡೆದ ಸಂವಾದವನ್ನು ಚಿತ್ರಗಳಲ್ಲಿ ತೆರೆದಿಟ್ಟ ಪರಿ ಸೂಪರ್ ಶಿವೂ ಸರ್
missed as I was out of town. 🙁
Barbeku andkonde adre agalilla, thanks a lot for your nice coverage of programme through your camera eyes.
ಹಲವು ಕನ್ನಡ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಸೊಗಸು .
Nanna bagge Sullivan baredu prasiddaradavarella kolakaru. Evil and wicked and cowardly.