ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ಸುಬ್ಬಣ್ಣ ಆಪ್ತ ಮಂದಿರದಲ್ಲಿ, ಕಾರಂತರ ನೆನಪಿನಲ್ಲಿ

ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಬಿ ವಿ ಕಾರಂತರ ನೆನಪಿನಲ್ಲಿ ಒಂದು ಸಾಕ್ಷ್ಯಚಿತ್ರ, ನಿರ್ದೇಶನ ಪಿ ಎನ್ ರಾಮಚಂದ್ರ. ನಂತರ ಗಿರೀಶ್ ಕಾಸರವಳ್ಳಿಯವರೊಡನೆ ಸಂವಾದ.

ದಿನಾಂಕ : ೨೧/೯/೨೦೧೪, ಭಾನುವಾರ

ಸಂಜೆ ೫ ಗಂಟೆ

ಕೆ ವಿ ಸುಬ್ಬಣ್ಣ ಆಪ್ತಮಂದಿರ

151,  7ನೇ ಕ್ರಾಸ್, ಟೀಚರ್ಸ್ ಕಾಲನಿ, ಮೊದಲನೆಯ ಹಂತ, ದಯಾನಂದ ಸಾಗರ್ ಕಾಲೇಜ್ ಹತ್ತಿರ, ವಸುಧಾ ಭವನ ಎದುರು. ಬೆಂಗಳೂರು ೫೬೦ ೦೭೮.

Mobile no 8892795666

 

‍ಲೇಖಕರು G

20 September, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading