ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ನಾರಾಯಣ್ ಅವರ 'ತೊಂಡುಮೇವು'

5 Comments

  1. aditi

    namma mukhya chintakaralli obbarada kvn krutigalu heege samagradalli baruttiruvudu santhoshada sangati.

    • Manjuraj

      ಹೌದು, ನಿಮ್ಮ ಮಾತು ನನ್ನದೂ ಸಹ. ಮೇವು ಕೊಂಡು ಸಹಕರಿಸೋಣ. ಕೆವಿಎನ್ ಸರ್ ಕುರಿತು ಪ್ರತಿಕ್ರಿಯಿಸಿದ್ದಕ್ಕೆ ವಂದನೆ.

  2. arun joladkudligi

    ಪ್ರೀತಿಯ ಮೇಷ್ಟ್ರು ಕೆ.ವಿ.ಎನ್ ಅವರ ಸಮಗ್ರ ಬರೆಹ ಪುಸ್ತಕ ರೂಪದಲ್ಲಿ ಬರುತ್ತಿರುವುದು ಅವರ ವಿದ್ಯಾರ್ಥಿಗಳಾದ ನಮಗೆ ತುಂಬಾ ಸಂತೋಷದ ಸಂಗತಿ. ಹೆಚ್ಚು ಮೌಲ್ಯಯುತವಾಗಿ ಬರೆದಷ್ಟನ್ನೂ ಗಟ್ಟಿಯಾಗಿ ಬರೆವ ಕನ್ನಡದ ಕೆಲವೇ ವಿದ್ವಾಂಸರಲ್ಲಿ ಕೆವಿಎನ್ ಕೂಡ ಒಬ್ಬರು. ಅತ್ಯಂತ ಸೂಕ್ಷ್ಮ ಒಳನೋಟಗಳ ಅವರ ಬರಹ, ಈಗ ತಾನೆ ಬರೆಹಕ್ಕೆ ತೆರೆದುಕೊಂಡ ನಮ್ಮಂಥವರಿಗೆ ಮಾರ್ಗಸೂಚಿಗಳಾಗಿವೆ.
    -ಡಾ.ಅರುಣ್ ಜೋಳದಕೂಡ್ಲಿಗಿ

  3. ಆನಂದ ಕೋಡಿಂಬಳ

    ಗುರುಗಳ ಸಮಗ್ರ ಬರೆಹ ಗ್ರಂಥವಾಗಿ ತೊಂಡುಮೇವು ಎಂಬ ಹೆಸರಿನಲ್ಲಿ ಒಂದು ಕಡೆ ನಮಗೆಲ್ಲ ಸಿಗಲಿರುವುದು ನನಗೆ ಬಹಳ ಸಂತಸದ ಸಮಾಚಾರ. ನನಗೆ ಮತ್ತು ನಮಗೆಲ್ಲರಿಗೆ ಕೆವಿನಾ ಮತ್ತು ಅವರ ಬರೆಹಗಳು ಯಾವತ್ತೂ ಮಾರ್ಗದರ್ಶಕ. ಶಿಸ್ತಿನ ಓದು ಮತ್ತು ಗ್ರಹಿಕೆ; ವಿಚಾರ ಮತ್ತು ವಿಶ್ಲೇಷಣೆಗಳ ಆಳ, ವಿಶಾಲ, ಸೂಕ್ಮಜ್ಙತೆಗಳ ಮೂಲಕ ಮತ್ತೆ ಮತ್ತೆ ಆಸರೆ. ಇದು ಆಗಲೇ ಬೇಕಾದ ಕೆಲಸ.

  4. Manjuraj

    ಪ್ರೊಫೆಸರ್ ಕೆ ವಿ ಏನ್ ಸರ್ ನನ್ನ ಮಾನಸ ಗುರುಗಳು. ಅವರ ಚಿಂತನೆ ಮತ್ತು ಬರೆಹ ಅಪೂರ್ವ ಹಾಗು ವಿಭಿನ್ನ. ಈ ಮೇವು ಅಗತ್ಯವಾಗಿ ಕನ್ನಡಕ್ಕೆ ಬೇಕಾಗಿತ್ತು. ನಿಮ್ಮ ಕಾಳಜಿಗೆ ಸಾಹಸಕ್ಕೆ ಅಭಿನಂದನೆ, ಧನ್ಯವಾದ. ನಾನು ದೂರದ ಕೆ ಆರ್ ನಗರದಲ್ಲಿರುವೆ. ಬರಲಾಗದು. ಪುಸ್ತಕ ಕೊಂಡು ಕೊಳ್ಳುವೆ. ವಿವರ ಕೊಡಿ. ನಿಮ್ಮ ಅಭಿಮಾನಿ, ಎಚ್ ಎನ್ ಮಂಜುರಾಜ್, manjupage.blogspot.com “MANJUPEJU”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading