ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ತಿರುಮಲೇಶ್ ಇಲ್ಲಿದ್ದಾರೆ..

nagarjuna-talanki
ಅಬೀಡ್ಸ್ ರಸ್ತೆಯನ್ನು ನಮ್ಮ ಮನದಲ್ಲಿ ನೆಟ್ಟ ಕೆ ವಿ ತಿರುಮಲೇಶ್ ಎಂ ಜಿ ರೋಡ್ ನ ಬೆಂಗಳೂರಿಗೂ ಬಂದರು.
ಕಾವ್ಯಾಸಕ್ತರ ಜೊತೆ ಒಂದಷ್ಟು ಕಾಲ ತಮ್ಮದೇ ಶೈಲಿಯ ನಗು ನಕ್ಕು ಮಾತನಾಡಿದರು.
ಅದರ ಝಲಕ್ ಇಲ್ಲಿದೆ.
ನಾಗಾರ್ಜುನ ತಾಳಂಕಿ ಕ್ಯಾಮೆರಾ ಕಣ್ಣು ಈ ಸಂಭ್ರಮವನ್ನು ಕಂಡದ್ದು ಹೀಗೆ
img_0440 img_0450 img_0458 img_0463
img_0479 img_0464 img_0466 img_0469 img_0482 img_0484 img_0499 img_0501 img_0509 img_0516 img_0429 img_0523 img_0531
img_0438
img_0439

‍ಲೇಖಕರು Avadhi

14 October, 2016

1 Comment

  1. .ಮಹೇಶ್ವರಿ.ಯು

    . ಥ್ಯಾಂಕ್ಸ್ .ಹೌವ್ದು. ಭಾವಚಿತ್ರಗಳಿಂದ ಒಂದು ಝಲಕ್ ಕಾಣಿಸಿದ್ದೀರಿ. ಅಂದು ಯಾರೆಲ್ಲಾ ಮಾತನಾಡಿದರು, ತಿರುಮಲೇಶರು ಏನು ಹೇಳಿದರು ಅಂತ ಕೂಡ ಒಂಚೂರು ಹೇಳಿದ್ದಿದ್ದರೆ ದೂರದಲ್ಲಿರುವ ನನ್ನಂತವರಿಗೆ ಒಳ್ಳೆಯದಿತ್ತು. ಪತ್ರಿಕೆಗಳಲ್ಲಿ ಪ್ರಾದೇಶಿಕ ಆವೃತ್ತಿ ಶುರುವಾದ ಲಾಗಾಯ್ತು ಇಂಥ ಸುದ್ದಿಗಳು ಪ್ರಾದೇಶಿಕವಾಗಿ ಮಾತ್ರ ಮುಟ್ಟುತ್ತಿರುವುದು ಬೇಸರದ ಸಂಗತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading