ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ.ವಿ.ತಿರುಮಲೇಶ್ ಅವರ ಪುಸ್ತಕ ಮಲಯಾಳಕ್ಕೆ…

ಪಾರ್ವತಿ ಐತಾಲ್‌

ಕನ್ನಡದ ಹಿರಿಯ ಕವಿ ಕೆ.ವಿ.ತಿರುಮಲೇಶ್ ಅವರ ಆಯ್ದ ಕವಿತೆಗಳನ್ನು ನಾನು ಮಲೆಯಾಳಕ್ಕೆ ಅನುವಾದಿಸಿದ್ದು (ಡಾ.ಟಿ.ಕೆ.ರವೀಂದ್ರನ್ ಅವರ ಸಹಕಾರದೊಂದಿಗೆ,) ‘ಕೆ.ವಿ.ತಿರುಮಲೇಶಿಂಡೆ ತೆರಞ್ಞೆಡುತ್ತ ಕವಿತಗಳ್’ ಬಿಡುಗಡೆಗೆ ಸಿದ್ಧವಾಗಿದೆ. ಸಹೃದಯ ಬುಕ್ಸ್, ಪುಲಿಯನ್ನೂರ್, ಕೋಟ್ಟಯಂ ಇದನ್ನು ಪ್ರಕಟಿಸಿದ್ದಾರೆ. ಎಸ್.ದಿವಾಕರ್ ಅವರ ಮುನ್ನುಡಿಯಿದೆ. ಮುಖಚಿತ್ರವನ್ನು ನನ್ನ ಅಳಿಯ ಡಾ. ಹರ್ಷಿತ್ ಕ್ರಮಧಾರಿ ಬರೆದಿದ್ದಾರೆ.

‍ಲೇಖಕರು Avadhi

1 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading