
ಕುವೆಂಪು ಭಾಷಾ ಭಾರತಿ ತನ್ನ ೨೦೧೭ರ ಗೌರವ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರೊ ಸಿ ಎನ್ ರಾಮಚಂದ್ರನ್ ಸೇರಿದಂತೆ ಐವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ೫೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

೨೦೧೬ರಲ್ಲಿ ಪ್ರಕಟವಾದ ವಿವಿಧ ಅನುವಾದಕ್ಕೆ ಬಹುಮಾನವನ್ನು ಘೋಷಿಸಲಾಗಿದ್ದು ೨೫ ಸಾವಿರ ರೂ ನಗದು ಹಾಗೂ ಫಲಕವನ್ನು ಹೊಂದಿದೆ.







ಕುವೆಂಪು ಭಾಷಾಭಾರತಿ ಒಂದು ಪ್ರತಿಷ್ಟಿತ ಸಂಸ್ಥೆ. ಇದರಿಂದ ಪ್ರಶಸ್ತಿ ಸಿಗುವುದೆಂದರೆ
ನಿಜಕ್ಕೂ ಗೌರವದ ಸಂಗತಿ. ಆದ್ದರಿಂದ ಪ್ರಶಸ್ಥಿ ಭಾಜನರೆಲ್ಲರಿಗೂ ಅಭಿನಂದನೆಗಳು!
ಕೆ.ವಿ. ತಿರುಮಲೇಶ್