ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಮಾರವ್ಯಾಸ ಭಾರತ ಬೇಕೇ..?

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ!

ಮಾನ್ಯರೆ,

ನಮಸ್ಕಾರ. ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ.

ಇದರ ಬೆಲೆ ರೂ 800. ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ

ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು

ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ

ಕಳುಹಿಸಲಾಗುವುದು.

ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ

ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 10309112702 ಐಎಫ್ ಎಸ್ ಕೋಡ್ ಎಸ್ ಬಿ ಐ

ಎನ್ 7484 ಇಲ್ಲಿಗೆ ವರ್ಗಾಯಿಸಿ, kagapa@gmail.com ಇಲ್ಲಿಗೆ ವಿಳಾಸ ಕಳುಹಿಸಿದರೆ

ಅಡಕಮುದ್ರಿಕೆಯನ್ನು ಕೋರಿಯರ್ ಮೂಲಕ ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಕೆ ಎಸ್ ನವೀನ್ 94489-05214 ಸಂಪರ್ಕಿಸಬಹುದು.

ದಯಮಾಡಿ ಮೇಲ್ಕಂಡ ಮಾಹಿತಿಯನ್ನೂ ಸಹ ತಮ್ಮ ಬ್ಲಾಗ್ ನಲ್ಲಿ ಹಾಕಿರಿ. ಕಗಪವನ್ನು

ಬೆಂಬಲಿಸುವ ಗೆಳೆಯರಿಗೂ ಹೇಳಿ ಇದು ಪರಿಷತ್ತಿನ ವಿನಂತಿ ಎಂದು ಹೇಳಿರಿ.

ಆದರಗಳೊಂದಿಗೆ

ಕೆ ಎಸ್ ನವೀನ್

ಕನ್ನಡ ಗಣಕ ಪರಿಷತ್ತು

————————————————

Kannada Ganaka Parishat,

64/2, 1st Main Road, 3rd Cross,

Chamarajpet, Bengaluru – 560 018, Karnataka, India.

 

‍ಲೇಖಕರು G

25 July, 2011

3 Comments

  1. ರಾಮಕುಮಾರ್

    ಗಮಕ ವಾಚನ MP3 formatನಲ್ಲಿ ಇದೆಯೆ?(ಐಪಾಡಿನಲ್ಲಿ ಹಾಕಿಕೊಂಡು ಕೇಳಲು ಸಾಧ್ಯವಾಗುವಂತೆ…)

  2. G.S.SRINATHA

    ಕನ್ನಡ ಗಣಕ ಪರಿಷತ್ತುವತಿಯಿಂದ ದಿನಾಂಕ 18ನೇ ಜುಲೈ 2011 ರಂದು ಸಂಜೆ ಶುರುವಾದ ಕುಮಾರವ್ಯಾಸ ಭಾರತ ಅಡಕಮುದ್ರಿಕೆ ಬಿಡುಗಡೆ ಸಮಾರಂಭದ ಕೆಲವು ಸ್ಥಿರ ಚಿತ್ರಗಳನ್ನು ವೀಕ್ಷಿಸಿ http://gssrinatha.blogspot.com/2011/07/blog-post.html

  3. mala rao

    ಕುಮಾರ ವ್ಯಾಸ ಸಿ.ಡಿ ಇನ್ನೂ ಸಿಗುತ್ತದೆಯೇ?
    ನವೀನ್ ಅವರ ನಂಬರಿಗೆ ಪೋನ್ ಮಾಡಿ ಮಾಡಿ ಸೋತು ಹೋದೆ
    ಬೇರೆ ಯಾವುದಾದರು ಅಂಗಡಿ ಗಳಲ್ಲಿ ಇದು ಸಿಗುವುದೇ ?
    ಬಹಳ ಕಡಿಮೆ ಸಮಯಕ್ಕೆ ಭಾರತಕ್ಕೆ ಬರುತ್ತಿರುವೆ
    ಕುಮಾರ ವ್ಯಾಸ ಸಿಡಿ ಯನ್ನು ಒಯ್ಯ್ಯುವ ಆಸೆ …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading