ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿ ರಂ- ಲಂಕೇಶ್ ಜುಗಲಬಂದಿ

ಕಿ ರಂ ತಮ್ಮ ನೆನಪಿನ ಬುಟ್ಟಿಯಿಂದ ಲಂಕೇಶ್ ಅವರನ್ನು ಹೊರಗೆ ತೆಗೆದರು. ಮೇಫ್ಲವರ್ ಮೀಡಿಯಾ ಹೌಸ್ ನ ‘ಫಿಶ್ ಮಾರ್ಕೆಟ್’ ಕಾರ್ಯಕ್ರಮ ದಲ್ಲಿ ಸತತ ಒಂದೂವರೆ ಗಂಟೆಯ ಕಾಲ ಲಂಕೇಶ್ ನೆನಪುಗಳ ಹೊಳೆ ಹರಿಯಿತು. ಲಂಕೇಶ್ ನೆನಪುಗಳ ಜೊತೆಜೊತೆಗೇ ಕಿ ರಂ ಅವರು ನಡೆದು ಬಂದ ದಾರಿಯೂ ತೆರೆದುಕೊಳ್ಳುತ್ತಾ ಹೋಯಿತು. ಇನ್ನಷ್ಟು ಫೋಟೋಗಳಿಗಾಗಿ ‘ಓದು ಬಜಾರ್’ ಗೆ ಭೇಟಿ ಕೊಡಿ-

ಫೋಟೋಗಳನ್ನು ಯಾರು, ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಕಾಪಿರೈಟ್ ಇಲ್ಲ. 
  img_6922 img_6943 img_7076 img_6971 img_6954 img_6951]]>

‍ಲೇಖಕರು avadhi

7 August, 2010

4 Comments

  1. Ravi

    Are books written by lankesh available at mayflower. I miss so many books by lankesh .
    These books re not available in market

  2. avadhi

    ಸಿಗುತ್ತೆ.
    ನಿಮಗೆ ಯಾವ ಪುಸ್ತಕ ಬೇಕು ಎಂದು ತಿಳಿಸಿದರೆ ಕಳಿಸಿಕೊಡುತ್ತೇವೆ

  3. Vasanth

    Please make available podcast of the event. it would be nice to have full story of the event. I am a die hard fan of Lankesh

  4. ಕೆ.ಫಣಿರಾಜ್

    ಲಂಕೇಶ್ ಮತ್ತು ಕಿ.ರಂ.- ಎಂಥಾ ಹೆಡ್ಡಿ ಕಾಕ ಟೇಲ್ ; ಕಿ.ರಂ. ಕನ್ನಡ ಕಾವ್ಯಾದ ಸೆನ್ಸರ್ ; ಲಂಕೇಶ್ ಕನ್ನಡದ ಡಂಭ ಮಧ್ಯಮವರ್ಗಕ್ಕೆ ಟ್ರೆಮರ್. ಹೀಗೆ, ನಮ್ಮ ಮಧ್ಯಮ ವರ್ಗದ ಸೋಗುಗಳನ್ನು ಉಢಾಯಿಸುವ ಕಾವ್ಯವನ್ನು ಓದುವಾಗ ಕಿ.ರಂ. ನಿಜಕ್ಕೂ ಡೆಡ್ಲಿಯಾಗಿರುತ್ತಾರೆ ಎನ್ನುವುದನ್ನು ನಾನು ಅಹೋರಾತ್ರಿಯ ಅವರ ಕಾವ್ಯ ವಿಮರ್ಶೆಗಳನ್ನು ಕೇಳಿ ಬಲ್ಲೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading