ಕಾಕತ್ಕರ್, ಬೆಳಗೆರೆ ನೀಡಿದ ಶೈಲಿಯನ್ನು ಯಾವ ವೀಕ್ಷಕನೂ ಮರೆಯಲಾರ

ಇಲ್ಲಿ ಕಾರ್ಯಕ್ರಮವನ್ನು ನಿರೂಪಕರು ನಕಲಿಸುತ್ತಾರೆ ಎಂದು ನಾನು ಎಲ್ಲಿಯೂ ತಿಳಿಸಿಲ್ಲ, ಮಾತಿನ ಶೈಲಿ ಇದೆಯಲ್ಲ ಕೆಲವರ ಅನುಕರಣೆಯಂತೆ ಕೇಳಿ ಬರುತ್ತದೆ ಎಂದು ನಾನು ತಿಳಿಸಲು ಹೊರಟಿದ್ದು. ಮುಖ್ಯವಾಗಿ ಕೆಲವು ಕಾರ್ಯಕ್ರಮಗಳು ಅತಿ ಹೆಚ್ಚು ಜನಪ್ರಿಯ ಪಡೆದೆ ಇದೆ, ಯಾರೆಷ್ಟೇ ಕೂಗಾಡಿದರು, ಕಿರುಚಾಡಿದರು ಸಹ!( ನಕಲಿಸೋದು ಅಂದ್ರೆ ಪ್ರತಿ ಸಂಗತಿಯನ್ನು ಯಥಾವತ್ ಮಾಡೋದು ಅಂದ್ರೆ ಫೋಟೋ ಕಾಪಿ ) ಕನ್ನಡ ಟೀವಿ ಲೋಕದಲ್ಲಿ ಕ್ರೈಂ,ದೇವರು ಪವಾಡಗಳ ಕಾರ್ಯಕ್ರಮಗಳು ಜನಪ್ರಿಯತೆಯನ್ನು ಕಂಡವು-ಕಾಣ್ತಾ ಇದೆ. ಕ್ರೈಂ ಕಾರ್ಯಕ್ರಮದ ವಿಷಯಕ್ಕೆ ಬಂದಾಗ ಬಾಲಕೃಷ್ಣ ಕಾಕತ್ಕರ್ , ರವಿ ಬೆಳಗೆರೆ ಅವರು ನೀಡಿದ ಶೈಲಿಯನ್ನು ಯಾವ ವೀಕ್ಷಕ ಮರೆಯಲಾರ. ಕ್ರೈಂ ಕಾರ್ಯಕ್ರಮ ಅಂದ್ರೆ ಕೊಲೆ ಸುಲಿಗೆ ಮಾತ್ರವಲ್ಲ , ಸಮಾಜದಲ್ಲಿ ಬೇರೂರಿರುವ ಲಂಪಟತನದ ಭಿನ್ನ ರೂಪವು ಈ ರೀತಿ ಇರುತ್ತದೆ. ಸುಮ್ಮನೆ ಯಾರೋ ಗೊತ್ತಿಲ್ಲದೇ ಇರುವವರ ಬಳಿ ಚೀಟಿ ಹಾಕ ಬೇಡಿ, ನಿಮಗಾಗಿ ಸುರಕ್ಷಿತ ಮಾರ್ಗಗಳು ಇವೆ. ಹೀಗೆ ಹತ್ತು ಹಲವಾರು . ಪ್ರಾಯಶ: ಅವರ ಕಾರ್ಯಕ್ರಮಗಳು ಆ ಪರಿ ಜನಪ್ರಿಯತೆ ಕಾಣಲು ಮುಖ್ಯ ಕಾರಣ ಅಂತಹ ಶೈಲಿ ವೀಕ್ಷಕರಿಗೆ ಹೊಸದಾಗಿತ್ತು. ಪೂರ್ಣ ಓದಿಗೆ –ಮೀಡಿಯಾ ಮೈಂಡ್ ]]>

‍ಲೇಖಕರು G

January 12, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: