ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತಾ ಲಂಕೇಶ್ ಬಿಕ್ಕಿದರು..

ಕೇರಳದ ಎರ್ನಾಕುಲಂ #CPIM ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು

ಉಧ್ಘಾಟಿಸಿದ ನಿರ್ದೇಶಕಿ ಕವಿತಾ ಲಂಕೇಶ್,

ಸಹೋದರಿ ಗೌರಿ ಲಂಕೇಶ್ ಬಗೆಗಿನ ಅಭಿಮಾನ ಮತ್ತು ಕೇರಳದ ಸಹಕಾರವನ್ನು ಅಭಿನಂದಿಸಿದ ಕವಿತ, ಕೇರಳ ಮುಖ್ಯ ಮಂತ್ರಿ ಸಂಗಾತಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾದರು..

ಗೌರಿಯ ನೆನಪುಗಳನ್ನು ಕೆದಕುತ್ತಿದಂತೆ ಕವಿತಾ ಕಣ್ಣೀರಾದರು..

‍ಲೇಖಕರು Avadhi GK

21 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading