ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಲ್ಲಂಗಡಿ’ ಎಂಬ ಹಿಂದೂ ಮುಸಲ್ಮಾನ

ಬಸು ಮೇಗಳಕೇರಿ 

ಹೈದರಾಬಾದ್ ಕರ್ನಾಟಕ ಭಾಗದ ಖಮರುಲ್ ಇಸ್ಲಾಂ ಇಂದು ವಿಧಾನಸಭೆಯಲ್ಲಿ ಒಂದು ಶಾಯಿರಿ ಹೇಳಿದರು.

ದಗದಗಿಸುತ್ತಿರುವ ದೇಶದ ಜನರ ಒಡಲನ್ನು ಕಲ್ಲಂಗಡಿ ಹಣ್ಣಿನ ರೂಪಕದಲ್ಲಿ ತಣ್ಣಗಾಗಿಸಿದ್ದನ್ನು ನಮ್ಮ ವಾರ್ತಾ ಭಾರತಿಯ ಮುಖ್ಯ ವರದಿಗಾರರಾದ ಪ್ರಕಾಶ್ ಮತ್ತು ಅಮ್ಜದ್ ವರದಿ ಮಾಡಿದ್ದಾರೆ.

ಚಿಂತನೆಗೆ ಯೋಗ್ಯವಾದ ಶಾಯಿರಿ..

ನಫ್ರತೋಂಕಾ ಅಸರ್ ದೇಖೋ
ಜಾನ್ವರೋಂಕಾ ಬಟ್ವಾರಾ ಹೋಗಯಾ,
ಗಾಯ್ ಹಿಂದೂ ಹೋಗಯಿ
ಔರ್ ಬಕ್ರ ಮುಸಲ್ಮಾನ್ ಹೋಗಯಾ,

ಏ ಪೇಡ್, ಏ ಪತ್ತೆ ಬಿ ಪರೇಶಾನ್ ಹೋಜಾಯೆ,
ಅಗರ್ ಪರೀಂದೆ ಬಿ ಹಿಂದೂ
ಔರ್ ಮುಸಲ್ಮಾನ್ ಹೋಜಾಯೆ,
ಸೂಖೆ ಮೇವೆ ಬಿ ಏ ದೇಖ್ಕೆ ಪರೇಶಾನ್ ಹೋಗಯೆ,
ನಾ ಜಾನೆ ಕಬ್ ನಾರಿಯಲ್ ಹಿಂದೂ
ಔರ್ ಖಜೂರ್ ಮುಸಲ್ಮಾನ್ ಹೋಗಯೆ.

ಜಿಸ್ ತರ್ಹಾ ಸೆ ಧರಂ-ಮಝ್ಹಬ್ಗೆ ನಾಮ್ಸೆ
ಹಮ್ ರಂಗೋಂಕೋ ಬಿ ಬಾಡ್ತೆ ಜಾ ರಹೇ ಹೈ,
ಹರಾ ಮುಸಲ್ಮಾನ್ ಕ
ಔರ್ ಲಾಲ್ ಹಿಂದೂ ಕಾ ರಂಗ್ ಹೈ,

ತೋ ವೋ ದಿನ್ ದೂರ್ ನಹೀ,
ಜಬ್ ಸಾರೀಕಿ ಸಾರಿ ಹರಿ ಸಬ್ಜಿಯಾ ಮುಸಲ್ಮಾನೋಂಕಿ ಹೋಜಾಯೆಂಗಿ,
ಔರ್ ಹಿಂದೂ ಓಂಕೆ ಹಿಸ್ಸೆ ಮೇ ಸಿರ್ಫ್ ಟಮಾಟರ್ ಔರ್ ಗಾಜರ್ ಹಿ ಆಯೆಂಗೆ.

ಔರ್ ಆಬ್ ಏ ಸಮಜೆ ಮೇ ನಹೀ ಆ ರಹಾ ಹೈ,
ಏ ತರ್ಬುಜ್ ಕಿಸ್ಕೆ ಹಿಸ್ಸೆಮೆ ಆಯೇಗಾ,
ಏ ತೋ ಬೇಚಾರ ಊಪರ್ಸೆ ಮುಸಲ್ಮಾನ್
ಔರ್ ಅಂದರ್ಸೆ ಹಿಂದೂ ರೆಹ್ಜಾಯೇಗಾ.

ಸಮಾಜದಲ್ಲಿ ಬೆಳೆಯುತ್ತಿರುವ ದ್ವೇಷದ ಭಾವನೆಯನ್ನು ಗಮನಿಸಿ, ಪ್ರಾಣಿಗಳನ್ನು ವಿಭಜಿಸಲಾಗಿದೆ.

ಹಸುವನ್ನು ಹಿಂದೂ ಹಾಗೂ ಕುರಿಯನ್ನು ಮುಸ್ಲಿಮರ ಪಾಲಿಗೆ ನೀಡಲಾಗಿದೆ.

ಗಿಡಮರಗಳ ಪರಿಸ್ಥಿತಿ ಏನಾಗಬೇಕು,

ಒಂದು ವೇಳೆ ಪಕ್ಷಿಗಳು ಹಿಂದೂ ಹಾಗೂ ಮುಸ್ಲಿಮರಾದರೆ,

ತೆಂಗಿನಕಾಯಿ ಹಿಂದೂ ಹಾಗೂ ಖರ್ಜೂರ ಮುಸ್ಲಿಮರದ್ದಾಗಿದೆ.

ಧರ್ಮದ ಹೆಸರಿನಲ್ಲಿ ಬಣ್ಣವನ್ನು ಹಂಚುತ್ತಿರುವುದನ್ನು ನೋಡಿದರೆ,

ಎಲ್ಲ ಹಸಿರು ತರಕಾರಿಗಳು ಮುಸ್ಲಿಮರ ಪಾಲಿಗೆ ಹಾಗೂ ಟೊಮಾಟೋ ಹಾಗೂ ಕ್ಯಾರೆಟ್ ಹಿಂದೂಗಳದ್ದು ಎನ್ನುವ ದಿನವು ದೂರವಿಲ್ಲ.

ಪಾಪ ಈ ಕಲ್ಲಂಗಡಿ ಏನು ಮಾಡಬೇಕು. ಆತ ಹೊರಗಿನಿಂದ ಮುಸಲ್ಮಾನ ಹಾಗೂ ಒಳಗಿನಿಂದ ಹಿಂದೂ ಆಗಿದ್ದಾನೆ.

‍ಲೇಖಕರು avadhi

25 March, 2017

1 Comment

  1. Anonymous

    A VERY THOUGHTFUL & MEANINGFUL.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading