
ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಅವರು ಜಂಟಿಯಾಗಿ ನಡೆಸುತ್ತಿರುವ ಬ್ಯಾಂಡ್ ಸ್ಟಾಂಡ್ನಲ್ಲಿ ಸಂಗೀತ ದ ಕಾರ್ಯಕ್ರಮದಲ್ಲಿ ಈ ಬಾರಿ ನದ್ದೇ ದರ್ಬಾರು. ಜಿ ಪಿ ರಾಜರತ್ನಂ ಅವರ ಸೃಷ್ಟಿ ಯಾದ ‘ಎಂಡ್ಕುಡ್ಕ ರತ್ನ’ನನ್ನು ರಾಜು ಅನಂತಸ್ವಾಮಿ ಎಲ್ಲರ ಮುಂದಿದಲಿದ್ದಾರೆ. ಡಿಸೆಂಬರ್ ಏಳರಂದು ಕಬ್ಬನ್ ಪಾರ್ಕ್ ನಲ್ಲಿ 5 ರಿಂದ 7 ರವರೆಗೆ
ಸಂಪರ್ಕ: 99453 68083
90084 08161
ಕಬ್ಬನ್ ಪಾರ್ಕ್ ನಲ್ಲಿ 'ಎಂಡ್ಕುಡ್ಕ ರತ್ನ'
ನಿಮಗೆ ಇವೂ ಇಷ್ಟವಾಗಬಹುದು…





0 Comments