ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಹ್! ಶಿಖಂಡಿ..

ಸಿಜಿಕೆ ರಾಷ್ಟ್ರೀಯ ನಾಟಕ ಉತ್ಸವ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ.

ಕಲಾಕ್ಷೇತ್ರದ ಮುಖ್ಯ ವೇದಿಕೆಯಲ್ಲದೆ ಇಡೀ ಕಲಾಕ್ಷೇತ್ರದ ಆವರಣ ಸಿಜಿಕೆ ಹೆಸರನ್ನು ಪಿಸುಗುಡುತ್ತಿದೆ.

ರಂಗ ಸಮ್ಮಾನದ ಜೊತೆಗೆ ‘ಶಿಖಂಡಿ’ ನಾಟಕ ಎಲ್ಲರನ್ನೂ ನಿನ್ನೆ ತುದಿಗಾಲಲ್ಲಿ ನಿಲ್ಲಿಸಿತು.

ನಿನ್ನೆಯ ಝಲಕ್ ತಾಯ್ ಲೋಕೇಶ್ ಕಣ್ಣಿನಿಂದ ‘ಅವಧಿ’ಯ ಓದುಗರಿಗಾಗಿ ಇಲ್ಲಿದೆ

‍ಲೇಖಕರು avadhi

1 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading