ಪ್ರಕಾಶ್ ಶೆಟ್ಟಿ ಫಿಶ್ ಮಾರ್ಕೆಟ್ ಗೆ ಖಾಲಿ ಹಾಳೆ ಸಮೇತ ಬಂದರು. ಕೈಯಲ್ಲಿ ಕಪ್ಪು ಇಂಕ್ ನ ಪೆನ್ನು. ಇದೇನಪ್ಪಾ ವರಸೆ ಅಂದುಕೊಂಡರೆ ನಿಸಾರ್ ಅಹ್ಮದ್ ಎದುರು ಕೂತವರೇ ಚಕಾಚಕ್ ಗೆರೆ ಎಳೆದರು. ಒಂದೇ ನಿಮಿಷದಲ್ಲಿ ಹಾಳೆಯ ಮೇಲೆ ನಿಸಾರ್.
ವಾರೆಹ್ವಾ ಎನ್ನುವಂತಹ ಚಿತ್ರ. ನಿಸಾರ್ ಹಿಂದೆ ಅವರ ಟ್ರಂಪ್ ಕಾರ್ಡ್ ಕುರಿಗಳು ತಲೆ ಬಾಗಿಸಿ ನಿಂತಿವೆ. ನಿಸಾರ್ ಎಷ್ಟು ಖುಷಿಯಾದರೆಂದರೆ ಬಾಯ್ತುಂಬಾ ಮುಗುಳ್ನಗೆ ಸೂಸುತ್ತಾ ತಮ್ಮ ಹಸ್ತಾಕ್ಷರ ಹಾಕಿಯೇಬಿಟ್ಟರು. ಇಲ್ಲಿದೆ ನಿಸಾರ್ ಸಾರ್ ಚಿತ್ರ-

ಒನ್ ಮಿನಿಟ್ ನಲ್ಲಿ 'ನಿಸಾರ್'
ನಿಮಗೆ ಇವೂ ಇಷ್ಟವಾಗಬಹುದು…





ಶೆಟ್ರೆ ಭಾರಿ ಎಡ್ಡೆ ಉಂಡುಯೆ:)
It would be good if we get to read about the whole event that happens in Mayflower than just posting few photos which is generaly done here. Looking at the photos doesn’t give any idea of what discussions went on!
lovely !