ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ತೇಜಸ್ವಿ ಸಂಜೆ

ಶಿವು ಕಾಳಯ್ಯ

ಚಿತ್ರಕಲಾ ಪರಿಷತ್ , ಭಾರತ ಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಠಾನ, ನಿಸರ್ಗ-ಪರಿಸರ ಸಂಸ್ಥೆ  ಹಮ್ಮಿಕೊಂಡಿದ್ದ ತೇಜಸ್ವಿ ನೆನಪಿನ ಹಬ್ಬವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು ರಾಜೇಶ್ವರಿ ತೇಜಸ್ವಿ, ನಾಗೇಶ್ ಹೆಗಡೆ, ಚಂದ್ರಶೇಕರ ಕಂಬಾರ, ಬಿ ಎಲ್ ಶಂಕರ್, ಕೆ ವಿ ನಾಗರಾಜ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆ ಸಂಭ್ರಮವನ್ನು ಶಿವು ಸೆರೆ ಹಿಡಿದಿರುವುದು ಹೀಗೆ.

ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

9 September, 2013

9 Comments

  1. ವಸುಧೇಂದ್ರ

    ಶಿವು,
    ಫೋಟೋಗಳು ತುಂಬಾ ಚೆನ್ನಾಗಿವೆ.

  2. chalam

    ತುಂಬಾ ಚೆಂದದ ಪೋಟೊಗಳು.ಪ್ರಾಣಿಪಕ್ಷಿಗಳ ಚಿತ್ರ ಯಾರದು ಅಂತ ಗೊತ್ತಾಗಲಿಲ್ಲ.ತುಂಬಾ ಚೆನ್ನಾಗಿವೆ

  3. Swarna

    Nice pics

  4. Anil Talikoti

    ಮನಮೋಹಕ ಸಂಜೆಯ ತೇಜಸ್ಸಿನ ಚಿತ್ರಗಳು -ತುಂಬಾ ಚೆನ್ನಾಗಿವೆ.

  5. shivu K

    Swarna; Thanks..
    Chalam : thanks…ಪ್ರಾಣಿ,ಪಕ್ಷಿ ಮತ್ತು ಕೀಟಗಳ ಚಿತ್ರಗಳು ಕರ್ನಾಟಕದ ಪ್ರಖ್ಯಾತ ಛಾಯಾಗ್ರಾಹಕರದು. ತೇಜಸ್ವಿಯವರ ನೂರು ಚಿತ್ರಗಳ ಜೊತೆಗೆ ಇವರ ಚಿತ್ರಗಳು ಒಂದು ವಾರಕಾಲ ಪ್ರದರ್ಶನದಲ್ಲಿರುತ್ತವೆ..
    ವಸುದೇಂದ್ರ ಸರ್ : ಧನ್ಯವಾದಗಳು.

  6. ಕಿಶೋರ್

    ಶಿವು ಅವ್ರೆ ಫೋಟೋ ತುಂಬಾ ಚೆನ್ನಾಗಿವೆ…

  7. Anonymous

    vah, photogalu thumbaa chennagive.

  8. D.Ravivarma

    excellent…tejasvi ondu vismaya…avarannu oduvudu,arthisikolluvudu.ondu thrill….kaaryakrama sanghatakarige abhinandanegalu….

  9. pranav

    super,adbhutha,manamohaka shivu avre…..kaaryakrama miss madkondru kooda nimma photogalinda adara savi saviyuvanthaaythu.dhanyavaadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading