very true sir , Milk rivers were following in the country and there was no such thing called poverty and poor . no discrimination against under privileged class , Whole Country was happy 2 years back , all changed suddenly from last 2 years.
Loading...
ಸುಬ್ರಾಯ ಮತ್ತೀಹಳ್ಳಿ.
on 22 March, 2016 at 1:20 PM
ಎಂಥ ದಾರಣ ದೃಶ್ಯ……….. ?? ಬಷೀರ್ ಏಳೇ ಏಳು ಶಬ್ದಗಳಲ್ಲಿ ದೇಶದ ಕ್ರೂರ ವಾಸ್ತವವನ್ನು ಮನಸ್ಸು ತಲ್ಲಣಗೊಳ್ಳುವಂತೇ ಚಿತ್ರಿಸಿ ಬಿಟ್ಟಿದ್ದಾರೆ.
very true sir , Milk rivers were following in the country and there was no such thing called poverty and poor . no discrimination against under privileged class , Whole Country was happy 2 years back , all changed suddenly from last 2 years.
ಎಂಥ ದಾರಣ ದೃಶ್ಯ……….. ?? ಬಷೀರ್ ಏಳೇ ಏಳು ಶಬ್ದಗಳಲ್ಲಿ ದೇಶದ ಕ್ರೂರ ವಾಸ್ತವವನ್ನು ಮನಸ್ಸು ತಲ್ಲಣಗೊಳ್ಳುವಂತೇ ಚಿತ್ರಿಸಿ ಬಿಟ್ಟಿದ್ದಾರೆ.
ಹೂವು , ಹಣ್ಣು ಮರದಲ್ಲಿ ತೂಗುತ್ತಿದ್ದವು ವಸಂತದಲ್ಲಿ ಈಗೀಗ ಮನುಷ್ಯರೂ ತೂಗಲ್ಪಡುತ್ತಿದ್ದಾರೆ ಅರಾಜಕತೆಯ ನಾಡಿನಲ್ಲಿ ಸಾಲಕ್ಕಾಗಿ ಒಮ್ಮೆ ಧರ್ಮಕ್ಕಾಗಿ ಒಮ್ಮೆ ಕವಿಗಿನ್ನೂ ವಸಂತದ ಭ್ರಮೆ ಅಲ್ಲೇ ಹುಡುಕಿ ಇನ್ಯಾವುದಾದರೂ ಮರದಲ್ಲಿ
ಕವಿಯ ಆತ್ಮವೂ ತೂಗುತ್ತಿರಬಹುದು
ಹೌದು, ವಾಸ್ತವದ ಕಟುಸತ್ಯ. ಒಂದು ಕಾಲದಲ್ಲಿ ಮರಗಳಲ್ಲಿ ಹಣ್ಣುಗಳು ನೇತಾಡುತ್ತಿದ್ದವು ಇಂದು ಹೆಣಗಳು! (ಹೆಣ್ಣುಗಳು)
ಯುರೋಪಿನ ಚಿತ್ರ ತುಂಬ ನೈಜವಾಗಿದೆ !