ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದರಿಂದ ಹತ್ತು ಹೀಗಿತ್ತು, ರಂಗ ಯುಗಾದಿಯು ಮುಗಿದಿತ್ತು..

ರಂಗ ಶಂಕರ ಯುಗಾದಿ ಸಂಭ್ರಮದಲ್ಲಿತ್ತು. ಸಣ್ಣಾಟ, ಗೊಂಬೆಯಾಟ, ಕಥೆ. ಕವಿತೆ, ಹಾಡು, ರಸಪ್ರಶ್ನೆ, ಲಾಲಿ ಪದ ಜೊತೆಗೆ ಹೋಳಿಗೆ ಎಲ್ಲವೂ ಇತ್ತು.
ಗಿರೀಶ್ ಕಾರ್ನಾಡ್, ನಾಗತಿಹಳ್ಳಿ ಚಂದ್ರಶೇಕರ್ ಕಥೆಗಳನ್ನು ವಾಚಿಸಿದರು. ಪ್ರತಿಭಾ ನಂದಕುಮಾರ್, ಜರಗನಹಳ್ಳಿ ಶಿವಶಂಕರ್, ಜಿ ಎನ್ ಮೋಹನ್, ಎಚ್ ಎನ್ ಆರತಿ ಕವಿತೆಗಳನ್ನು ತೆರೆದಿಟ್ಟರು. ಎಂ ಡಿ ಪಲ್ಲವಿ ಪಂಪ ಹಾಗೂ ಪು ತಿ ನ ಅವರ ಕವಿತಾ ಲೋಕಕ್ಕೆ ಸೆಳೆದೊಯ್ದರು.
ಡಾ. ನಾ. ಸೋಮೇಶ್ವರ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ‘ಥಟ್’ ಅಂತ ಪ್ರಶ್ನೆ ಕೇಳಿದರು. ಬಹುಮಾನದ ಸುರಿಮಳೆ. ಇಡೀ ಸಂಭ್ರಮದ ನೋಟ ಇಲ್ಲಿದೆ.






‍ಲೇಖಕರು avadhi

8 March, 2010

2 Comments

  1. armanikanth

    alli holige ittu nija.aadre adara rate tumbaa jaasti ittu!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading