ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಯ್ ಅವನಿ…

ಹೇ ವಾಸು! ಎಂದು ಉದ್ಘಾರ ತೆಗೆದವರು ಅವನಿ. ಈ ಫೋಟೋ ಹಾಕಿ ಇವರು ಯಾರು ಬಲ್ಲೆಯೇನು ಎಂದು ಕೇಳಿದ ಪ್ರಶ್ನೆಗೆ ಅಷ್ಟೆ ತಟಕ್ಕನೆ ಉತ್ತರ ಕೊಟ್ಟವರು ಅವನಿ. ಕಂಗ್ರಾಟ್ಸ್ !

ಆಶ್ಚರ್ಯ ಅದರೂ ನಿಜ. ಈ ಚಿತ್ರದಲ್ಲಿರುವವರು ಕಥೆಗಾರ, ಪ್ರಬಂಧಗಳ  ಮೂಲಕ ಮೋಡಿ ಮಾಡುವ ವಸುಧೇಂದ್ರ. ಇದು ವಸುಧೇಂದ್ರ ರ ಪೂರ್ವಾಶ್ರಮದ ಚಿತ್ರ. 

ವಸುಧೇಂದ್ರ ಕನ್ನಡದ ಓದುಗರನ್ನು ಎಷ್ಟು ಅತ್ಮೀಯವಾಗಿ ಮುಟ್ಟಿದ್ದಾರೆ ಎಂಬುದಕ್ಕೆ ಅವರ ಬರಹಗಳನ್ನು ಚರ್ಚಿಸಲೆಂದೇ ಇರುವ ಆರ್ಕತ್ ನ ಚರ್ಚಾತಾಣವೇ ಸಾಕ್ಷಿ.

‍ಲೇಖಕರು avadhi

28 May, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading