ನಿನ್ನೆ ರಾತ್ರಿ ಮನೆಗೆ ಹೋಗಿ ಟಿವಿ ಚಾಲೂ ಮಾಡಿದಾಗ ೨೪/೭ ಸುದ್ದಿ ವಾಹಿನಿಯ ನಿರೂಪಕ “ಇಂದಿನ ವಿಶೇಷ” ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದ. ಅದು ಜಪಾನ್ ದುರಂತದ ಸುದ್ದಿ.
ಆದರೆ, ಸಚಿನ್ ಶತಕ ಬಾರಿಸಿ ಭಾರತ ಗೆದ್ದ ಸಂಭ್ರಮದಷ್ಟೇ ಜೋಶ್ ಅವನ ದನಿಯಲ್ಲಿತ್ತು. ಏನಾಗಿದೆ ಇವರಿಗೆ?

0 Comments