ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನನ್ನು ಸೂಚಿಸುತ್ತೆ ಎಂದದ್ದಕ್ಕೆ ಬಿಳಿಮಲೆ ಉತ್ತರ..

ಅಕ್ಷತಾ ಹುಂಚದಕಟ್ಟೆ 

“ಜನ ನುಡಿಯಲ್ಲಿ ನೀವು ಕೊರಗ ಸಮುದಾಯದ ನೃತ್ಯ ನಡೆದ ನಂತರ ಅವರಿಗೆ ಪುಸ್ತಕ ಕೊಡುಗೆ ಕೊಡುವ ಹೊತ್ತಲ್ಲಿ.. ಆ ಕಲಾವಿದರ ಕಾಲು ಮುಟ್ಟಿ ನಮಸ್ಕರಿಸಿದಿರಿ.. ಯಾವ ಸಮುದಾಯವನು ದೂರ ಇಡಲಾಗಿತ್ತೋ, ಯಾವ ಸಮುದಾಯವನ್ನು ಅಸ್ಪೃಶ್ಯ ಎಂದು ನೋಡಲಾಗಿತ್ತೋ, ಆ ಸಮುದಾಯದವರ ಕಾಲಿಗೆ ಬಿದ್ದಿರಿ.. ಇದು ಬಹಳ ವಿಶೇಷವೆನಿಸಿತು.. ಈ ನಿಮ್ಮ ಕ್ರಿಯೆ ಏನನ್ನು ಸೂಚಿಸುತ್ತೆ?” ಎಂದು ಕೇಳಲಾದ ಪ್ರಶ್ನೆಗೆ ಬಿಳಿಮಲೆ ಸರ್ ಉತ್ತರ..

ನಾನು ಇಷ್ಟೊತ್ತು ಮಾತಾಡಿದೆನೆಲ್ಲ ಆ ಜ್ಞಾನದ ಮೂಲ ಅವರು.. ನಾನು ಕಾಲಿಗೆ ಬೀಳುವ ಮೂಲಕ ನಾನವರಿಂದ ಪಡೆದಿದ್ದಕ್ಕೆ ಸಲ್ಲಿಸಿದ ಗೌರವ ಅಷ್ಟೇ.. ನಾನವರಿಂದ ಪಡೆಯದೇ ಇದ್ದಿದ್ದರೆ ನಿಮಗೆ ಏನನ್ನು ಕೊಡಲಿಕ್ಕಾಗುತ್ತಿತ್ತು? ನಾನು ವಾಹಕ ಅಷ್ಟೇ.. ಜ್ಞಾನದ ಮೂಲ ಆ ಹಿರಿಯರು.. ಅವರಿಂದ ಪಡೆದಿದ್ದಕ್ಕೆ ನನ್ನ ಕೃತಜ್ಞತೆ..

ಹೀಗೆ ಹೇಳುತ್ತಾ ಹೋದರು ಬಿಳಿಮಲೆ ಸರ್..

ನಾವು ಅವರ ನುಡಿಗೆ ಮಣಿದೆವು.. ಅವರ ನೋಟಕ್ಕೆ ಬೆರಗಾದೆವು..

ನಿನ್ನೆಯ ದಿನ ಒಂದು ಅಪೂರ್ವ ದಿನ ಕಾರಣ ಬಿಳಿಮಲೆ ಸರ್

‍ಲೇಖಕರು admin

1 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading