ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನಂತೀರಾ ?!

ವೆಂಕಟೇಶ್ ಪ್ರಸಾದ್

“ಸಂಕಟಗಳ ಕತ್ತಲಲ್ಲಿ ಬಿದ್ದವನಿಗೆ ನೈತಿಕ ಅಧ:ಪತನದ ದಾರಿಗಳು ಬಾ ಬಾ ಎಂದು ಕರೆಯುತ್ತವೆ” – ಇದು ನಾನು ನಿನ್ನೆ ಆಭಿನಯಿಸಿದ ಮುಕ್ತ ಧಾರಾವಾಹಿಯ ಒಂದು intense ಆದ ದೃಶ್ಯದ ಸಾಲು..ಬಹಳ ಕಾಡುವಂತಹ ಈ ಶಕ್ತಿಯುತ ಸಾಲನ್ನು ಕ್ಷಣಾರ್ಧದಲ್ಲಿ on spot ಬರೆದವರು ಟಿ.ಎನ್. ಸೀತಾರಾಮ್ ಸರ್ ! ಗಾಢವಾದ ಜೀವನಾನುಭವ ಮತ್ತು ಪುಸ್ತಕ ಪ್ರೀತಿಯಿಂದ ಮಾತ್ರ ಇಂಥ ಸಾಲು ಹುಟ್ಟಲು ಸಾಧ್ಯ.. ಏನಂತೀರಾ ?!]]>

‍ಲೇಖಕರು G

26 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading