ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’ Jul 21, 2020 | 1 ಪ್ರತಿಕ್ರಿಯೆ Like this: Like Loading...
D.RAVI VARMA on June 4, 2012 at 1:43 PM excellent nimma adbuta kalege ,adara jeevantikege hrudayapurvaka abhinandanegalu. d.ravi varma hospet Loading... ಪ್ರತಿಕ್ರಿಯೆ
srujan on June 4, 2012 at 11:24 PM vyasara caricature sogasagide.yella rekha chitragalu kaviteyantive. Loading... ಪ್ರತಿಕ್ರಿಯೆ
ರವಿ ಮೂರ್ನಾಡು, ಕ್ಯಾಮರೂನ್ on June 5, 2012 at 12:42 AM ಏನನ್ನೋ ಹುಡುಕಿ ಬಾಡಿವೆ ಕಂಗಳು ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ ಕೆದರಿ ಸೋತಿವೆ ಬಿಳಿ ಕೂದಲು ತಬ್ಬಿಕೊಂಡ ಜೋಡಿ ಬೈತಲೆ ಮೈಗಳು ಆಗಾಗ್ಗೆ ಬೆದರಿ ನೋಡುತ್ತಿವೆ ಹಿಂಬದಿ ತಬ್ಬಿದ ನೆರಳುಗಳು ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ ಮೆಟ್ಟಿಲ ಹುಡುಕಿವೆ ಜಡೆಗಳು ಇದೀಗ ಮೂರ್ತವಾಯಿತು ಮಲಗಿ ಸಪೂರ ಬೆಟ್ಟದೆಗಲಿಗೆ ಚಾಚಿ ಎಡೆಮುರಿ ಕಟ್ಟಿ ಕೈಕಾಲು ಇದೊಂದು ರೇಖೆ ಮೂರಡಿಗೆ ಅಳೆದ ಕೋಲು ಬಿಳಿಗೂದಲು-ಬೆತ್ತಲೆ ಮೈ ಸಾವಾಧಾನಕೆ ಕುಳಿತಿದೆ ಕುಳಿತಂತಿದೆ.. ಇನ್ನೇನು ಎತ್ತೋಯ್ಯುವರು. Loading... ಪ್ರತಿಕ್ರಿಯೆ
excellent nimma adbuta kalege ,adara jeevantikege hrudayapurvaka abhinandanegalu.
d.ravi varma hospet
vyasara caricature sogasagide.yella rekha chitragalu kaviteyantive.
ಏನನ್ನೋ ಹುಡುಕಿ ಬಾಡಿವೆ ಕಂಗಳು
ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ
ಕೆದರಿ ಸೋತಿವೆ ಬಿಳಿ ಕೂದಲು
ತಬ್ಬಿಕೊಂಡ ಜೋಡಿ ಬೈತಲೆ ಮೈಗಳು
ಆಗಾಗ್ಗೆ ಬೆದರಿ ನೋಡುತ್ತಿವೆ
ಹಿಂಬದಿ ತಬ್ಬಿದ ನೆರಳುಗಳು
ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ
ಮೆಟ್ಟಿಲ ಹುಡುಕಿವೆ ಜಡೆಗಳು
ಇದೀಗ ಮೂರ್ತವಾಯಿತು
ಮಲಗಿ ಸಪೂರ ಬೆಟ್ಟದೆಗಲಿಗೆ
ಚಾಚಿ ಎಡೆಮುರಿ ಕಟ್ಟಿ ಕೈಕಾಲು
ಇದೊಂದು ರೇಖೆ
ಮೂರಡಿಗೆ ಅಳೆದ ಕೋಲು
ಬಿಳಿಗೂದಲು-ಬೆತ್ತಲೆ ಮೈ
ಸಾವಾಧಾನಕೆ ಕುಳಿತಿದೆ
ಕುಳಿತಂತಿದೆ..
ಇನ್ನೇನು ಎತ್ತೋಯ್ಯುವರು.