ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲ ಎಷ್ಟು ಚಿಕ್ಕವರು…..’ – ಎಂ ಆರ್ ಕಮಲ

ನಿನ್ನೆ ’ಅವಧಿ’ ಕ್ವಿಜ಼್ ಗೆ ಉತ್ತರ ಇಲ್ಲಿದೆ..

ಎಂ ಆರ್ ಕಮಲ

1992-93 ಇರಬೇಕು..ಹತ್ತು ದಿನಗಳ ಕಾಲ ನಡೆದ ಕನ್ನಡ-ಬಂಗಾಳಿ ಅನುವಾದ ಕಮ್ಮಟದಲ್ಲಿ ಬಂಗಾಳಿಯಿಂದ ಕನ್ನಡಕ್ಕೆ ಪ್ರತಿಯೊಬ್ಬರೂ ೨೦ ಕ್ಕಿಂತ ಹೆಚ್ಚು ಕವನಗಳನ್ನು ಅನುವಾದ ಮಾಡಿದ್ದೆವು. ಪ್ರೊ.ಸುಮತೀಂದ್ರ ನಾಡಿಗರ ನೇತೃತ್ವದಲ್ಲಿ.ನಡೆದ ಈ ಕಮ್ಮಟದಲ್ಲಿ ಬಂಗಾಳಿ ಕವಿಗಳೊಂದಿಗೆ ಎನ್.ಎಸ ಲಕ್ಷ್ಮೀನಾರಯಣಭಟ್ಟ, ಎಚ್. ಎಸ .ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್, ನಟರಾಜ್ ಹುಳಿಯಾರ್, ಎಚ್ ಎಸ್ ಶಿವಪ್ರಕಾಶ್ ಮತ್ತು ನಾನು ಇರುವ ಭಾವಚಿತ್ರ ಇದು.. ಎಲ್ಲ ಎಷ್ಟು ಚಿಕ್ಕವರು

‍ಲೇಖಕರು G

5 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading