ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿಂದಲೋ ಹಾರಿ ಬಂದು ಚಂದ ಕುಳಿತಿತ್ತು…

ಸಿದ್ಧರಾಮ ಕೂಡ್ಲಿಗಿ

ಕಾಲೇಜ್ ಮುಗಿಸಿಕೊಂಡು ಇನ್ನೇನು ಮನೆಗೆ ಹೊರಡಬೇಕು. ಹೊರಗೆ ಸ್ವಲ್ಪ ಮಳೆಯಾಗಿತ್ತು. ಸ್ಕೂಟಿಯ ಹತ್ತಿರ ಹೋದರೆ ಅರೆ ! ಸೀಟ್ ಮೇಲೆ ಹೂವಿನ ಈ ಪಕಳೆ ಎಲ್ಲಿಂದಲೋ ಹಾರಿ ಬಂದು ಚಂದ ಕುಳಿತಿತ್ತು. ಅದರ ಮೇಲೆ ಮನೆಗಳ ಹನಿಗಳ ಸಾಲು.

ತಕ್ಷಣ ಎಷ್ಟು ಇಷ್ಟ ಆಯ್ತೆಂದರೆ, ಮನೆಸೆಳೆದೇಬಿಟ್ಟಿತು. ಒಂದು ಪುಟ್ಟ ಗಿಡ ಅದರ ತುಂಬ ಹನಿಗಳು ಕಂಡಂತೆನಿಸಿತು. ಯಾರೋ ಒಬ್ಬ ಕಲಾವಿದ ಈ ಚಿತ್ರವನ್ನು ಬಿಡಿಸಿಟ್ಟಂತೆಯೇ. ಮೊಬೈಲ್ ತೆಗೆದವನೆ, ಸುತ್ತಲಿನ ಪ್ರಪಂಚದ ಪರಿವೆಯೇ ಇಲ್ಲದಂತೆ ಫೋಟೊ ಕ್ಲಿಕ್ಕಿಸತೊಡಗಿದೆ. ಪಕ್ಕದಲ್ಲಿ ಸಹೋದ್ಯೋಗಿ ಮಿತ್ರರು ತಲೆ ಕೆರೆದುಕೊಳ್ಳುತ್ತ ನಿಂತಿದ್ದರು. ಒಮ್ಮಿಂದೊಮ್ಮೆಲೆ ಇವನಿಗೇನಾಯ್ತು ಅಂತ.

‍ಲೇಖಕರು Admin

27 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading