ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಕುಶಿ ವಿಚಾರಗಳಿವೆ..

ಗೆಳೆಯರೇ

ಎರಡು ಕುಶಿ ವಿಚಾರಗಳಿವೆ..

ಮೊದಲನೆಯದಾಗಿ “ನನ್ನ ಊರು ಸುಟ್ಟರು ಹನುಮಪ್ಪ ಹೊರಗ” ಕತೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕತಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಜುಲೈ ೦೯ ರಂದು ೫೦೦೦ ಸಾವಿರ ನಗದು ಫಲ ತಾಂಬೂಲಗಳೊಂದಿಗೆ ಸನ್ಮಾನವಿದೆ.

ಎರಡನೆಯದಾಗಿ ಪುಸ್ತಕ ಪ್ರಾಧಿಕಾರದ ವತಿಯಿಂದ ಮೇ ೧೩. ಬೆಳಗ್ಗೆ ೧೧.೩೦ಕ್ಕ್ಕೆ ನಯನ ಸಭಾಂಗಣದಲ್ಲಿ ನನ್ನ ನನ್ನ ಪ್ರಥಮ ಕಥಾ ಸಂಕಲನ “ಕತ್ತಲ ಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ನಿಮ್ಮನ್ನು ಎದುರು ನೋಡುತ್ತಿರುತ್ತೇನೆ.

-ಹನಮಂತ ಹಾಲಗೇರಿ

‍ಲೇಖಕರು G

11 May, 2011

2 Comments

  1. Vithal Dalawai

    Congrats geleya.
    VITHAL DALAWAI

  2. G N Mohan

    ಹನಮಂತ ಹಾಲಗೇರಿ ಅವರಿಗೆ
    ನೀವು ಕೊಟ್ಟ ಕಥಾ ಸಂಕಲನವನ್ನು ಸಂಪೂರ್ಣವಾಗಿ ಓದಿದೆ.
    ಕಳೆದ ಸಾಲಿನಲ್ಲಿ ಗವಿಸಿದ್ಧ ಹೊಸಮನಿಯ ವಿಳಾಸ ಇಲ್ಲದವರ ಹುಡುಕುತ್ತಾ ಓದಿದಾಗ ಎಷ್ಟು ಮನ ಮುಟ್ಟಿತ್ತೋ ಅಷ್ಟೇ ಚೆನ್ನಾಗಿ ಬರೆದಿದ್ದೀರಿ.
    ಮನಮುಟ್ಟುವಂತಿದೆ. ನಿಮ್ಮ ಹನಮಪ್ಪ..ಕಥೆಯನ್ನು ಈಗಾಗಲೇ ಓದಿದ್ದೆ. ನೀವು ಮೇಲ್ ಮಾಡಿದ್ದಾಗ.
    ನಿಮಗೆ ಸಿಕ್ಕ ಮನ್ನಣೆಗೆ ಅಭಿನಂದನೆಗಳು. ಇನ್ನಷ್ಟು ಬರೆಯಲು, ಚೆನ್ನಾಗಿ ಬರೆಯಲು ಈ ಮನ್ನಣೆ ನೆಪವಾಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading