ಅದು ಎಚ್ ಎಸ್ ವಿ ಹಬ್ಬ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೂರು ಸಮಗ್ರ ಕೃತಿಗಳು ಓದುಗ ಲೋಕಕ್ಕೆ ಅನಾವರಣಗೊಂಡವು. ಸಮಗ್ರ ಕಥೆ, ಸಮಗ್ರ ಕವಿತೆ, ಸಮಗ್ರ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಯಿತು. ಜಿ ಎಸ್ ಶಿವರುದ್ರಪ್ಪ, ಯು ಆರ್ ಅನಂತಮೂರ್ತಿ, ಸಿ ಎನ್ ರಾಮಚಂದ್ರನ್, ಜಿ ಕೆ ಗೋವಿಂದರಾವ್ ಅವರ ಮಾತು ಮತ್ತೆ ಮತ್ತೆ ಕೆಳುವಂತಿತ್ತು. ಇದು ಸಮಗ್ರ ಆದರೆ ಇನ್ನಷ್ಟು ಸಮಗ್ರಗಳು ಬರಲಿ ಎಂದು ಜಿ ಎಸ್ ಎಸ್ ಹಾರಿಸಿದ್ದು ಸರಿ ಅನಿಸಿತು.
ಆ ಸಮಗ್ರ ಲೋಕದ ಅಸಮಗ್ರ ಚಿತ್ರಣ ಇಲ್ಲಿದೆ-ಇನ್ನೂ ಹೆಚ್ಚಿನ ಫೋಟೋಗಳು ಓದುಬಜಾರ್ ಖಜಾನೆಯಲ್ಲಿದೆ. ಅಲ್ಲಿಗೂ ಭೇಟಿ ಕೊಡಿ


ಎಚ್ಹೆಸ್ವಿ ಲೋಕ
ನಿಮಗೆ ಇವೂ ಇಷ್ಟವಾಗಬಹುದು…





0 Comments