ಎಂ ವ್ಯಾಸ ಇನ್ನಿಲ್ಲ. ಅರ್ಧ ಗಂಟೆಯ ಹಿಂದೆ ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕನ್ನಡದ ಕಥಾಲೋಕವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದ ವ್ಯಾಸ ಕಳೆದ ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದರು. ಇದರೊಂದಿಗೆ ಸೇರಿದ ಚಿಕೂನ್ ಗುನ್ಯ ಅವರನ್ನು ಹಣ್ಣು ಮಾಡಿತ್ತು. ಕನ್ನಡ ಕಥಾ ಲೋಕ ನಿಜಕ್ಕೂ ಬಡವಾಗಿದೆ.

ಎಂ ವ್ಯಾಸ ಇನ್ನಿಲ್ಲ.
ನಿಮಗೆ ಇವೂ ಇಷ್ಟವಾಗಬಹುದು…




Thats a shocking news..!