Please watch this promo of my new book ‘NETTARALI NENDA CHANDRA’ all set for release in the second week of November.
Sand Art beautifully done by Jahnavi Bananki
🙂
ನೆತ್ತರಲಿ ನೆಂದ ಚಂದ್ರ’ ! – ಮಹತ್ವಾಕಾಂಕ್ಷೆಯ ಅನುವಾದ ಕೃತಿ
ನವೆಂಬರ್ ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ!
ಮೊದಲ ಬಾರಿಗೆ ಕನ್ನಡ ಓದುಗರಿಗೆ ಅರಬ್ ಮಹಿಳಾ ಕಾವ್ಯ ಲೋಕವನ್ನು ಪರಿಚಯಿಸುತ್ತಿರುವ ಈ ಕೃತಿಯಲ್ಲಿ 78 ಕವಿಗಳ 118 ಕವನಗಳು ಇವೆ. ಇಲ್ಲಿಯ ಹಲವಾರು ಕವನಗಳು ಫ್ರೆಂಚ್ ಭಾಷೆಯಿಂದಲೇ ಅನುವಾದಗೊಂಡಿವೆ.
Thanks to my children Akarsha Kamala, Sparsha Rk and Madhura Raman,Kathana prakaashanada geLeyaraada Keshava Malagi mattu Chandru Alur
[fbvideo link=”https://www.facebook.com/metikurke.kamala/videos/10153853461201046/” width=”500″ height=”400″ onlyvideo=”1″]




post the sand art video also
thanks. fb videos takes some time to appear in the post