ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಕಮಲಾಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ


ಎಂ ಆರ್ ಕಮಲಾ ಅವರಿಗೆ ಅವರ ಅನುವಾದ ಸಾಹಿತ್ಯಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ  ೨೦೧೨ – ೧೩ ನೆಯ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ಆಫ್ರಿಕನ್, ಆಫ್ರೋ ಅಮೆರಿಕನ್ ಮತ್ತು ಅರಬ್ ರಾಷ್ಟ್ರಗಳ ಹೆಣ್ಣು ದನಿಗಳನ್ನು ಕನ್ನಡಕ್ಕೆ ತಂದವರು ಇವರು. ಆ ಮೂಲಕ ಕನ್ನಡಿಗರಿಗೆ ಆ ಎಲ್ಲಾ ಎದೆಯಾಳದ ನುಡಿಗಳನ್ನೂ ತಲುಪಿಸಿದ್ದಾರೆ.
ಈ ಪ್ರಶಸ್ತಿ ೨೫,೦೦೦ ನಗದು ಮತ್ತು ಸರಸ್ವತಿ ಫಲಕವನ್ನೊಳಗೊಂಡಿದೆ.
ಕಮಲ ಅವರಿಗೆ ’ಅವಧಿ’ಯ ಅಭಿನಂದನೆಗಳು.
 

‍ಲೇಖಕರು G

1 June, 2014

4 Comments

  1. kumvee

    ಹಾರ್ದಿಕ ಅಭಿನಂದನೆಗಳು

  2. lalithasiddabasavaiah

    ABHINANDANEGALU KAMALA, U DESERVE IT.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading