ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಉಷಾ' ಕಾಲದಲ್ಲಿ ಸಿದ್ದಪ್ಪಾಜಿ ಜಾತ್ರೆ

ಮೈಲುಗಟ್ಟಲೆ ವೇಗದಲ್ಲಿ ಮಾತನಾಡುವ ಉಷಾ ಕಟ್ಟೆಮನೆ ಅಷ್ಟೇ ವೇಗವಾಗಿ ಜಗತ್ತನ್ನೂ ಸುತ್ತುತ್ತಾರೆ. ಆ ಕಡೆ ಪರ್ವತಗಳ ಸಾಲು, ಈ ಕಡೆ ಮಲೆನಾಡು, ಮಧ್ಯೆ ಬಯಲು ಸೀಮೆ ಎಲ್ಲವೂ ಅವರ ಸಂಚಾರಿ ತಾಣಗಳು. ಬೆಂಗಳೂರಿನ ಬದುಕನು ಪ್ರೀತಿಸುವಂತೆಯೇ ಗಾಢವಾಗಿ ತಮ್ಮ ಊರನ್ನೂ ಪ್ರೀತಿಸುತ್ತಾರೆ.
ಒಂದೆಡೆ ಕಾಂಕ್ರೀಟ್ ಕಾಡು, ಇನ್ನೊಂದೆಡೆ ಮಲೆನಾಡು ಎರಡೂ ಇವರ ಕ್ಯಾಮೆರಾ ಕಣ್ಣಿಗೆ ಸಿಕ್ಕಿವೆ.
ಕಡಲತಡಿಯ ತಲ್ಲಣಗಳನ್ನು ಕಟ್ಟಿಕೊಟ್ಟ ಹುಡುಗಿ ತೀವ್ರ ವ್ಯಾಮೋಹಿಯಂತೆ ಬರೆಯುವ ಲಹರಿಗಳು ಓದುಗರನ್ನು ಚಿತ್ ಮಾಡುತ್ತದೆ. ಈ ಮಧ್ಯೆ ಅವರು ತಮ್ಮ ಪ್ರೀತಿಯ ಕ್ಯಾಮೆರಾ ಹಿಡಿದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದ ಸಿದ್ದಪ್ಪಾಜಿ ಜಾತ್ರೆಗೂ ಹೋಗಿದ್ದರು. ವಾಹ್! ಎನ್ನುವಂತೆ ಅದನ್ನು ಕಟ್ಟಿಕೊಟ್ಟಿದ್ದಾರೆ.
ಆ ಅಲ್ಬಮ್ ಇಲ್ಲಿದೆ..
siddappaaji2
siddappaaji5
siddappaaji8
siddappaaji4
siddappaaji3
siddappaji1
siddappaaji10
siddappaaji6
siddappaaji7
siddppaaji8
siddappaaji9
siddappaaji11
siddappaaji12
siddappaaji13
 

‍ಲೇಖಕರು Avadhi

2 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading