ಉಮಾರಾವ್ ಬದುಕಿನ ತಲ್ಲಣಗಳನ್ನು, ಬದುಕು ಎಸೆಯುವ ಪ್ರಶ್ನೆಗಳನ್ನು, ಉತ್ತರಕ್ಕಾಗಿ ನಮ್ಮ ತಡಕಾಟವನ್ನು ತಮ್ಮ ಕಥೆ, ಕವನ, ಬರಹಗಳ ಮೂಲಕ ಕಟ್ಟಿಕೊಟ್ಟವರು.
ಅವರ ಸಣ್ಣಕಥೆ ’ಹಾವಾಡಿಗ’ ಈಗ ಭೋಳೆ ಶಂಕರನಾಗಿ ತೆರೆಯ ಮೇಲೆ ಬರುತ್ತಿದೆ, ಅದೂ ಯೋಗರಾಜ ಭಟ್ಟರ ಬ್ಯಾನರ್ ಅಡಿಯಲ್ಲಿ.
ಚಿತ್ರವನ್ನು ನಿರ್ದೇಶಿಸುತ್ತಿರುವವರು ನಮ್ಮ ನಡುವಿನ ಮತ್ತೊಂದು ಬಹುಮುಖ ಪ್ರತಿಭೆ, ಪ್ರತಿಭಾ ನಂದಕುಮಾರ್.
ಚಿತ್ರದ ಬಗ್ಗೆ ಮತ್ತಷ್ಟು ವಿವರಗಳು ಆಗಿಂದಾಗ್ಗೆ!
ಕಂಗ್ರಾಟ್ಸ್ ಉಮಾ ಮೇಡಂ ಮತ್ತು ಪ್ರತಿಭಾ ಮೇಡಂ!






Thank you sooooo much!!!!!!o
thank you:) we definitely need your support…
Congrats to both!
ಹೋಹೋಹೋ ಒಳ್ಳೇದಾಯ್ತು , ಖಂಡಿತಾ ಜನಕ್ಕೆ ಇಷ್ಟವಾಗೊ ರೀತೀನೇ ಇರುತ್ತೆ ಅಂತ ನನ್ನ ಊಹೆ, ನಿಮ್ಮಿಬ್ಬರಿಗೂ ಅಭಿನಂದನೆಗಳು. ನೀವಿಬ್ಬರೂ ಗೆಲ್ಲುತ್ತೀರಿ.
thank you!
ಶುಭವಾಗಲಿ.