ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಪಾಸನಾದಿಂದ ‘ಒಲವಧಾರೆ’

ನೀವು ಭಾವಗೀತೆಗಳ ಪ್ರಿಯರಾಗಿದ್ದರೆ ನಿಮಗೊಂದು ಸಂತಸದ ಸುದ್ದಿಯಿಲ್ಲಿದೆ. ಸುಗಮ ಸಂಗೀತ ಕ್ಷೇತ್ರದ ಸುಪರಿಚಿತ ಉಪಾಸನ ಮೋಹನ್,ತಮ್ಮ ‘ ಉಪಾಸನಾ’ ಸಂಸ್ಥೆಯ ಮೂಲಕ ಹಲವು ಪ್ರತಿಭೆಗಳನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದು ಈಗ’ಒಲವಧಾರೆ’ ಭಾವಗೀತೆಗಳ ಧ್ವನಿಸುರುಳಿಯ ಮೂಲಕ ಕುಮಾರಿ ಸಹನಾ ಭಟ್ ಮತ್ತು  ಮೇಘನಾ ಭಟ್ ಸಹೋದರಿಯರು ಭಾವಗೀತೆಯ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಉಪಾಸನ ಮೋಹನ್ ರ 36 ನೇ ಅಡಕ ಇದಾಗಿದ್ದು ಕಾರ್ಯಕ್ರಮದ ಆಮಂತ್ರಣ ಇಲ್ಲಿದೆ :


‍ಲೇಖಕರು avadhi

16 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading