’ಈ ಹೊತ್ತಿಗೆ’ ಸಮಾನ ಮನಸ್ಕರು ಒಂದೆಡೆ ಸೇರಿ, ಒಂದು ಸಾಹಿತ್ಯ ಕೃತಿಯ ಬಗ್ಗೆ ಸಂವಾದ ನಡೆಸುವ ಕಾರ್ಯಕ್ರಮ.
ಕಳೆದ ಭಾನುವಾರ ಈ ಸಂವಾದದಲ್ಲಿ ಜೋಗಿಯವರ ’ಜರಾಸಂಧ’ ಪುಸ್ತಕದ ಬಗ್ಗೆ ಸಂವಾದ ನಡೆಸಲಾಯಿತು. ಪುಸ್ತಕದ ಲೇಖಕರಾದ ಜೋಗಿಯವರೂ ಸಹ ಸಂವಾದದಲ್ಲಿ ಭಾಗಿಯಾಗಿದ್ದರು.
ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರ ಕೃಪೆ : ’ಈ ಹೊತ್ತಿಗೆ’





0 Comments