ಈ ವಾರ ‘ಹಲೋ ಕತೆಗಾರ್ತಿ’

**

**

ಒಂದು ರೀತಿಯ ಹೊಸ ಕಾರ್ಯಕ್ರಮ. ನೇರವಾಗಿ ಸಾಹಿತಿಗಳೊಂದಿಗೆ ಕುಳಿತು ಅವರ ಅಂತರಂಗವನ್ನು ಹುಡುಕುವ ಆಟ. ಇದು ಪ್ರತೀ ಬಾರಿ ಒಂದೊಂದು ಆಪ್ತ ರಂಗಮಂದಿರದಲ್ಲಿ ಜರುಗುತ್ತಿದೆ. ಈ ಬಾರಿ ಸಿವಗಂಗ ಟ್ರಸ್ಟ್ ನ ಸಹಕಾರದಿಂದ ಸಿವಗಂಗ ರಂಗಮಂದಿರದಲ್ಲಿ ಜರುಗುತ್ತಿದೆ. ನೀವು ಬರಲೇಬೇಕು ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ. ಇದರೊಂದಿಗೆ ಲೋಕೇಶನ್ ಮ್ಯಾಪ್ ಇದೆ. ಕ್ಲಿಕ್ ಮಾಡಿ ಈ ಭಾನುವಾರ ಬೆಳಿಗ್ಗೆ 10 : 30 ಕ್ಕೆ ಬನ್ನಿ. ಉಪಹಾರದೊಡನೆ ಮಾತುಕತೆ.

https://maps.app.goo.gl/FdqQqiJFjpJJi2Fb7

‍ಲೇಖಕರು Admin MM

March 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: