ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಧ್ಯೆ ಹೊನ್ನಾವರದಲ್ಲಿ..

ಹೊನ್ನಾವರದ ‘ಕಾವ್ಯ ಬೋಧಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್ ಎನ್ ಆರತಿ ಕವಿತೆ ವಾಚಿಸಿದರು . ವಿಷ್ಣು ನಾಯ್ಕ ಅಂಕೋಲಾ, ಡಾ ಎಚ್ ಎಸ್  ಅನುಪಮಾ, ಲಡಾಯಿ ಬಸು, ಹಣಮಂತ ಹಾಲಗೆರಿ, ನಾಗರಾಜ ಹರಪನಹಳ್ಳಿ, ಕೃಷ್ಣ ಗಿಳಿಯಾರ್ ಸೇರಿದಂತೆ ಹಲವರು ಕವಿತೆ ವಾಚಿಸಿ, ಮಾತನಾಡಿ ಗೋಷ್ಠಿಗೆ ಕಳೆ ತಂದರು.

ಅದರ ಫೋಟೋ ಅಲ್ಬಮ್ ಇದೆ. ಚಿತ್ರ ಕೃಪೆ: ಕೃಷ್ಣ ಗಿಳಿಯಾರ್

ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ಕಿಸಿ

‍ಲೇಖಕರು G

30 July, 2013

4 Comments

  1. Ramana

    Good pictures. Arati avaru bhaala utsaahadinda kaavyavaachana maadida haage kaantide. Nice! Kavalakkiya hesaraanta prasooti tajne anupama avarannu chitragalalli nodi khushi aayitu. avara bhaashanada audio kottiddare chennaagiruttittu.

  2. nagraj.harapanahalli

    ಕಾವ್ಯ ಓದು ಹೇಗಿರಬೇಕು ಎಂಬುದನ್ನು ಎಚ್.ಎನ್.ಆರತಿ, ಬಸವರಾಜ ಹೂಗಾರ ಸರ್ ಅವರಿಂದ ಕಲಿಯಬೇಕು. ಅಷ್ಟು ಸೊಗಸಾಗಿ ಕಾವ್ಯ ವಾಚನ ಮಾಡಿದರು ಕಯವತ್ರಿ ಎಚ್ .ಎನ್ . ಆರತಿ. ಇನ್ನು ವಿಷ್ಣು ನಾಯ್ಕ ಅವರ ಕಾವ್ಯ ವಾಚನ ಇಡೀ ಸಭೆಗೆ ಬೇಂದ್ರೆಯನ್ನು ನೆನಪಿಸುವಂತಿತ್ತು. ಎಂದೂ ಯಾರು ಮರೆಯದಂಥ ಕಾವ್ಯ ವಾಚನ ಶೈಲಿಯನ್ನು ಹಿರಿಯ ಕವಿ ವಿಷ್ಣು ನಾಯ್ಕ ತಮ್ಮ `ಭಟ್ಕಳದ ಹಾದಿಯಲ್ಲಿ ‘ಕವಿತೆ ವಾಚಿಸುವ ಮೂಲಕ ನಮ್ಮ ಮನದಲ್ಲಿ ಉಳಿದರು.

    • Kanna

      Nice!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading