ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಗು ಚಿರಾಯುವಾಗಲಿ..

“ಸಾವ ಕದ ತಟ್ಟಿದ ಈ ಮಗು ಚಿರಾಯುವಾಗಲಿ”

ಶಿವಪ್ರಸಾದ್ 
ಈ ಮೇಲಿನ ಚಿತ್ರದಲ್ಲಿ ಇರುವ ಮಗುವಿನ ಹೆಸರು ರೇವತಿ ಅಲಿಯಾಸ್ ಲೇವತಿ

ಜೀ ಕನ್ನಡದ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸುತ್ತಿದ್ದಾಳೆ

ಈ ಮಗು ತಾಯಿ ಗರ್ಭದಲ್ಲಿ ಇದ್ದಾಗ ಇಡೀ ಕುಟುಂಬ ಕೆ ಆರ್ ಎಸ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮನಸ್ಸು ಬದಲಾಯಿಸಿ ವಾಪಸ್ಸು ಬಂದರಂತೆ

ನಂತರ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲು ಹೋಗಿದ್ದಾಗ ಆ ಪುಟಾಣಿ ಅಜ್ಜಿ ತಡೆದರಂತೆ

ನಮ್ಮ ಮುಂದೆ ನಿಂತಿರುವ ಈ ಮಗು ಚಿರಾಯುವಾಗಲಿ

‍ಲೇಖಕರು Admin

5 June, 2016

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Beeru Devaramani

    ನಿನ್ನೆಯ ಡ್ರಾಮಾ ಜೂನಿಯರ್ ಶೋ ಖಂಡಿತವಾಗಿಯೂ ಒಂದೊಳ್ಳೆ ಅತ್ಯದ್ಭುತ ಕಾರ್ಯಕ್ರಮವೆನಿಸಿತ್ತು.
    ಆ ಪುಟ್ಟ ಪುಟಾಣಿ ರೇವತಿಯವರ ತಾಯಿ ಒಡಲಾಳದ ವ್ಯಥೆಯಲ್ಲಿ ಮುಚ್ಚಿಟ್ಟ ಕಹಿ ಸತ್ಯವನ್ನು ಹೊರಹಾಕಿದಾಗ ನೋಡುತ್ತಿರುವ ಪ್ರೆಕ್ಷರ ಕಣ್ಣಂಚಲಿ ಹನಿ ನೀರು ಸುರಿಸಿತ್ತು..
    ಆ ಕಷ್ಟವನ್ನು ಸಹಿಸಿಕೊಂಡು ಆ ಪುಟಾಣಿ ಮಗುವನ್ನು ಬೆಳೆಸದಿದ್ದರೆ ಈ ಪುಟಾಣಿ ಕಲಾವಿದೆಯನ್ನು ನಾವು ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ನೋಡಲು ಆಗುತ್ತಿರಲಿಲ್ಲ.
    ಆ ಪುಟಾಣಿ ರೇವತಿಯ ತಾಯಿ, ತಂದೆ ಮತ್ತು ಬದುಕನ್ನು ಬದಲಾಯಿಸಿದ ಆ ಅಜ್ಜಿಗೆ ಆ ದೇವರು ಒಳಿತನ್ನು ಮಾಡಲಿ.
    ಆ ಪುಟಾಣಿ ಕಲಾವಿದೆ ರೇವತಿ ಇನ್ನು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಬೆಳೆಯಲಿ.
    ಈ ಪೋಸ್ಟ್ ನ್ನು ಓದಿದ ಓದುಗ ಮಿತ್ರರೆಲ್ಲರು ಒಂದು ಬದಲಾವಣೆಯನ್ನು ಬಯಸಲಿ. ಈ ಹೆಣ್ಣು ಭ್ರೂಣ ಹತ್ಯೆಯ ಕರ್ಮಕಾಂಡಗಳು ಈ ಸಮಾಜದಿಂದ ಮುಕ್ತವಾಗಲಿ.
    ಎಲ್ಲ ಹೆಣ್ಣುಮಕ್ಕಳಿಗೆ ನನ್ನ ಶುಭ ನಮನಗಳು.

  2. Gubbachchi Sathish

    Amen.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading