ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ 'ನೀರ್ಜಾ' ನೋಡಿದ್ದೀರಾ?

‘ನೀರ್ಜಾ’ ಸಿನೆಮಾ ಬಂದಿದೆ. ಪ್ಯಾನ್ ಆಮ್ ವಿಮಾನದಲ್ಲಿ ಭಯೋತ್ಪಾದಕರನ್ನು ಎದುರಿಸಿ ನಿಂತಾಕೆ ನೀರ್ಜಾ . ವಿಮಾನದಲ್ಲಿ ಗಗನ ಸಖಿಯಾಗಿದ್ದ ಈಕೆ ತನ್ನ ಧೈರ್ಯ, ಸಮಯ ಪ್ರಜ್ಞೆಯಿಂದ ನೂರಾರು ಜನರನ್ನು ಪಾರು ಮಾಡಿದಾಕೆ. ಅದಕ್ಕಾಗಿ ಪ್ರಾಣವನ್ನೇ ಕೊಟ್ಟವಳು..  
ನೀರ್ಜಾ ಗಗನಸಖಿಯಾಗುವ ಮುನ್ನ ಅತ್ಯಂತ ಜನಪ್ರಿಯ ಮಾಡೆಲ್ ಆಗಿದ್ದವರು. ಹಲವರ ಹೃದಯ ಬಡಿತವನ್ನು ನಿಲ್ಲಿಸಿದವಳು..  
ಗೊತ್ತಿರಲಿಲ್ಲಾ ಆಲ್ವಾ? ಇಲ್ಲಿದೆ ನೋಡಿ ಒಂದಿಷ್ಟು ಮಾಡೆಲ್ ನೀರ್ಜಾ ಝಲಕ್ 
neerja1
neerja2
neerja3
neerja4
neerja5
neerja6
neerja7
neerja8
neerja9
neerja10
neerja11
neerja12
neerja13
neerja14
neerja15
 

‍ಲೇಖಕರು Avadhi

26 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading