ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್..

ಇಂಡಿಯಾ ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್.

ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಮೋದಿಯ ಇಸ್ರೇಲ್ ಭೇಟಿಯ ಕುರಿತಾದ ಚರ್ಚೆ, ವಿರೋಧ ಅರ್ಥವಾಗುವುದಿಲ್ಲ.

ಅದಕ್ಕಾಗಿ ಈ ಪುಸ್ತಕ ಎಲ್ಲರಿಗೂ ಸಹಾಯ ಮಾಡುತ್ತದೆಂದು ನಂಬಿದ್ದೇನೆ. ಎಲ್ಲರೂ ಇದನ್ನು ಓದಿ ನಂತರ ಮಾತನಾಡಿ.

ಚಿಂತನ ಪುಸ್ತಕದ ‘ನಿಮಗೆ ತಿಳಿದಿರಲಿ ಮಾಲಿಕೆ’ಯ 6 ನೇ ಪುಸ್ತಕ ಇದಾಗಿದೆ.

-ನವೀನ್ ಕುಮಾರ್ 

‍ಲೇಖಕರು avadhi

7 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading