ಲಲಿತ ಪ್ರಬಂದ ವಿಭಾಗ: ಕೃತಿ: “ವೆಂಡರ್ ಕಣ್ಣು” ಲೇಖಕರು : ಶಿವು.ಕೆ
ಕಾವ್ಯ ವಿಭಾಗ: ಕೃತಿ:” ಜಂಗಮ ಪಕೀರನ ಜೋಳಿಗೆ”. ಲೇಖಕರು: ಆರೀಫ್ ರಾಜ
ಸಣ್ಣ ಕತೆ ವಿಭಾಗ: ಕೃತಿ: “ಗೋಡೆಗೆ ಬರೆದ ನವಿಲು”. ಲೇಖಕರು: ಸಂದೀಪ್ ನಾಯಕ್
ಅನುವಾದ ವಿಭಾಗ: ಕೃತಿ: ” ಯಜ್ಞ” [ತೆಲುಗಿನಿಂದ ಕನ್ನಡಕ್ಕೆ] ಲೇಖನರು : ಚಿದಾನಂದ ಸಾಲಿ
ವಿಮರ್ಶೆ ವಿಭಾಗ: ಕೃತಿ: “ವಿಸ್ತರಣಾ” ಲೇಖಕರು: ಶ್ರೀಧರ್ ಹೆಗಡೆ ಭದ್ರನ್
ರಂಗಭೂಮಿ ವಿಭಾಗ ಜೀವನ ಚರಿತ್ರೆ: ಕೃತಿ: “ದಿಗ್ಗಜ ಬಸವರಾಜ ಮನ್ಸೂರ್” ಲೇಖಕರು: ಮಾರ್ತಾಂಡಪ್ಪ ಕತ್ತಿ.]]>
ಈ ಆರು ಮಂದಿಗೆ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





ಪ್ರೀತಿಯ ಅವಧಿ,.
ಬಹುಮಾನ ವಿಜೇತರ ಹೆಸರು ಮತ್ತು ಕೃತಿಗಳ ವಿಚಾರವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
bahumaana vijetarellarigu hardhika abhinandanegalu!
vijetharagi abhinandanegalu.
srikanta