ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು. ಇವರು ತೇಜಸ್ವಿ..

ನೀವು ಹೇಳಿದ್ದು ಖಂಡಿತಾ ಸರಿ. ಈ ಫೋಟೋ ಪ್ರಕಟಿಸಿ ಉತ್ತರ ಹೇಳುವಂತೆ ಕೇಳಿದಾಗ ಯಾರಿಗೆ ಗೊತ್ತಿರುತ್ತೆ ಅನ್ನೋ ಭಾವ ಇತ್ತು. ಆದರೆ ಪ್ರಕಟಿಸದ ಮರುಕ್ಷಣದಿಂದ ಹರಿದು ಬಂದ ಉತ್ತರದ ಮಹಾಪೂರದಿಂದ ಸುಸ್ತಾಗಿದ್ದೇವೆ. ಶೇಖಡಾ ೯೯ ಮಂದಿ ಸರಿಯಾದ ಉತ್ತರ ನೀಡಿದ್ದಾರೆ. ಒಬ್ಬರಿ ಮಾತ್ರ ಕುವೆಂಪು ಎಂದು ಹೇಳಿರುವುದನ್ನು ಬಿಟ್ಟರೆ ಇನ್ನೆಲ್ಲರೂ ಪೂರ್ಣಚಂದ್ರ ತೇಜಸ್ವಿ ಎಂದು ಸರಿಯಾಗಿ ಗುರುತಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು.
ಉತ್ತರದ ಒಂದೆರಡು ಸ್ಯಾಂಪಲ್ ಇಲ್ಲಿದೆ:
ಮೋಟುಗೋಡೆ ಸುಶ್ರುತ ದೊಡ್ಡೇರಿ ಹೇಳುತ್ತಾರೆ-I’ve read this paapu’s novel Karvaalo 28 times. :)
ನನ್ದೊಂದ್ಮಾತು ಡಾ ಬಿ ಆರ್ ಸತ್ಯನಾರಾಯಣ ಹೇಳಿದ್ದು– ಹೇಸರು ಬೇರೆ ಬೇಕೆ? ‘ನನ್ನ ಅರಿವಿನ ಗುರು’
ಪಂಚ್ಲೈನ್ ಗಣೇಶ್ ಗುರುತಿಸಿದ್ದು- ಪೂರ್ಣ ಚಂದ್ರ ತೇಜತ್ವಿ. ಮುಖದ ಕಳೆ, ತುಂಬು ಗಲ್ಲ, ತೀಕ್ಷ್ಣ ನೋಟ. ಎಲ್ಲ ಹಾಗೆಯೇ.

‍ಲೇಖಕರು avadhi

1 December, 2009

15 Comments

  1. ravindra mavakhanda

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಲ್ವೇನ್ರೀ ?

    • Ashwini

      Kuvempu?

      • Ashwini

        I am the only one to guess it wrong as Kuvempu : (

        • jp

          Actually you are not wrong. There is a lot of Kuvempu in him

  2. shivaprakash hm

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅನ್ಸುತ್ತೆ.

  3. Sushrutha

    I’ve read this paapu’s novel Karvaalo 28 times. 🙂

  4. Santhosh Ananthapura

    Pu.Chan.Te… 🙂

  5. Ganesh

    ಪೂರ್ಣ ಚಂದ್ರ ತೇಜತ್ವಿ..?
    ಮುಖದ ಕಳೆ, ತುಂಬು ಗಲ್ಲ, ತೀಕ್ಷ್ಣ ನೋಟ. ಎಲ್ಲ ಹಾಗೆಯೇ..

  6. guru

    poochante allave?

  7. rajagopal

    poornachandra tejaswi

  8. bharath

    tejasvi….!

  9. ಉಷಾ

    ಪೂರ್ಣ ಚಂದ್ರ ತೇಜಸ್ವಿ

  10. ಉಷಾ

    ಪೂರ್ಣ ಚಂದ್ರ ತೇಜಸ್ವಿ.

  11. Siri

    call him by any name…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading